ಕಲಬುರಗಿ: ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಸ್ವಾಯತ್ತ ಸಂಸ್ಥೆಯ ಪ.ಜಾ/ ಪ.ಪಂಗಡ ನೌಕರರ ಸಂಘ ಜಿಲ್ಲಾ ಶಾಖೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ನೇಮಕಗೊಂಡ ಸಂಘಕ್ಕೆ ರಂದು ಸಂಘಕ್ಕೆ ಸರ್ವ ಸದಸ್ಯರ ಪದಾಧಿಕಾರಿಗಳನ್ನು ನೇಮಿಸಲಾಯದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ತಿಪ್ಪಮ್ಮ ಮಾನಕರ್ , ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಪಟ್ಟೇದಾರ, ಕೊಶಾಧ್ಯಕ್ಷರಾಗಿ ಮಹೇಶ ಹುಬಳಿ, ಆಯ್ಕೆಗೊಂಡರು ಹಾಗೆ ಉಪಾಧ್ಯಕ್ಷರಾಗಿ ಮೋಹನ ಗಾಯಕವಾಡ, ಶಂಕರ ಸಂಕಾ, ಬಾಳಪ್ಪ ಚಿಂಚನಸೂರ, ಜಂಟಿ ಕಾರ್ಯದರ್ಶಿಯಾಗಿ ಸಂಜೆಯ ಕಾಂಬಳೆ, ಕನಕಪ್ಪ ದಾಸ, ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಜಾಬ, ಮಹೇಶ ಅಂಬಲಗಿ, ಪ್ರಭಾಕರ್ ಕಾಂಬಳೆ, ಲೆಕ್ಕ ಪರಿಶೋಧಕರಾದ ಸೂರ್ಯಕಾಂತ ಶೀಲವಂತ, ಅವಿನಾಶ ಸೋನ ಕಾಂಬಳೆ, ಗೌರವ ಸಲಹೆಗಾರರಾಗಿ ಚಂದ್ರಕಾಂತ ಅಷ್ಟಗಿ, ಸಿದ್ದಣ್ಣಾ ಬಾವಿಮನಿ, ನೇಮಕಗೊಂಡ ಹಿನ್ನೆಲೆ ರಾಜ್ಯ ಪ್ರತಿನಿಧಿ ಡಾ, ಅಂಬರಾಯ ರುದ್ರವಾಡಿ, ಗೌರವ ಅಧ್ಯಕ್ಷರು ಪೀರಪ್ಪ ಕಟ್ಟಿಮನಿ, ಕಾರ್ಯಧ್ಯಕ್ಷರಾದ ಸೋಮಶೇಖರ ಮದನಕರ್ ಅವರು ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಪಟ್ಟೇದಾರ ಪ್ರಕಟಣೆಯಲ್ಲಿ ತಿಳಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…