ಜೇವರ್ಗಿ: ತಾಲೂಕಿನ ಮಲ್ಲಾಬಾದ ಜಮಖಂಡಿ ಏತ ನೀರಾವರಿ ನೀರಾವರಿ ವಿಳಂಬ ವಿರೋಧಿಸಿ, ಯಾಳವಾರದಿಂದ ಆರಂಭಿಸಿ ಪಾದಯಾತ್ರೆ ವಿವಿಧ ಬೇಡಿಕೆಗಳಾದ ತಾಲೂಕಿನಾದ್ಯಂತ ತೊಗರಿ ಬೆಳೆ ಸಂಪೂರ್ಣ ನಾಶದ ಪರಿಹಾರ ಸೇರಿದಂತೆ ಸೋಮನಾಥಹಳ್ಳಿ – ಸಾಥಖೇಡ ಮಧ್ಯ ರಸ್ತೆ ನೆನಗುದಿಗೆ ಬಿದ್ದಿದ್ದು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಗ್ರಹಿ ಪಾದಯಾತ್ರೆ ಆರಂಭಿಸಿ ಜೇವರ್ಗಿ ತಹಸೀಲ ಕವೇರಿಯ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಯಾಳವಾರ ಹಾಗೂ ಇಜೇರಿ ನಡುವಿನ ನೀರಿನ ಕ್ಯಾನಲ್ ಕಾಮಗಾರಿ ನೆನೆಗುದಿಗೆಬಿದ್ದಿದೆ,ಕೂಡಲೆ ಇದನ್ನು ಪೂರ್ಣಗೊಳಿಸಲು ಅಗ್ರಹಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಪಟೇಲ ಯಾಳವಾರ ನೇತ್ರುತ್ವದಲ್ಲಿ ನಡೆದ ಹೋರಾಟದಲ್ಲಿ,ಬಾಬು ಪಾಟೀಲ ಮುತ್ತಕೋಡ,ಭಾರತ ಕಮ್ಯುನಿಸ್ಟ್ ಪಕ್ಷದ ತಾಲುಕಾ ಕಾಯ್೯ದರ್ಶಿ ಮಹೇಶಕುಮಾರ ರಾಠೋಡ
ಜಿಲ್ಲೆಯ ರೈತಮುಖಂಡರಾದ , ಮೌಲಾಮುಲ್ಲಾ , ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನ ಮಹಿಳೆಯರು, ವಿದ್ಯಾರ್ಥಿಗಳು, ರೈತರು,ಸೇರಿದಂತೆ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ಹಾಗೂ ರಾಜಾ ಪಟೇಲ್ ಪೊಲೀಸ್ ಪಾಟೀಲ್, ನಿಂಗಪ್ಪ ಪೂಜಾರಿ ,ಶಾಂತಯ್ಯ ಗುತ್ತೇದಾರ Aejazಇತರರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…