ಬಿಸಿ ಬಿಸಿ ಸುದ್ದಿ

ರೋಟರಿ ಕ್ಲಬ್ಸ್ ಆಫ್ ಗುಲಬರ್ಗಾ ವತಿಯಿಂದ ಸಾರ್ವಜನಿಕ ಸಭೆ

ಕಲಬುರಗಿ; ನಗರದ ಪಾಲ್ ಹಾರಿಸ್ ರೋಟರಿ ಆಡಿಟೋರಿಯಮ್ ಸಭಾಗಂಣದಲ್ಲಿ ರೋಟರಿ ಕ್ಲಬ್ಸ್ ಆಫ್ ಗುಲಬರ್ಗಾ ವತಿಯಿಂದ ಸಾರ್ವಜನಿಕ ಸಭೆಯನ್ನು ರೋಟರಿ ಡಿಸ್ಟ್ರೀಕ್ಟ್ ಗರ್ವನರರಾದ ಓಮ್ಮಿನಾ ಸತೀಶ ಬಾಬು ಉದ್ಘಾಟಸಿದರು.

ಕಾರ್ಯಕ್ರಮದಲ್ಲಿ ಮಾಣಿಕ ಪವಾರ, ಡಾ. ರಮೇಶ ಯಳಸಂಗೀಕರ, ಉಮಾ ಗಚ್ಚಿನಮನಿ, ರಮೇಶ ಪಾಟೀಲ, ಅಶೋಕ ಮಾಡಗಿ, ದೇವೆಂದ್ರಸಿಂಗ್ ಚವ್ಹಾಣ, ಸುಭಾಷ ಖಣಗೆ, ಕಿರಣಕುಮಾರ ಶಟಗಾರ, ಡಾ. ಸಂತೋಷ ಮಂಗಶೆಟ್ಟಿ, ಅಮರೇಶ ಪಾಟೀಲ, ಸುರೇಂದ್ರವೀರಸಿಂಗ್ ಛಾಬರಾ, ಶಿವರಾಜ ಇಂಗಿನಶೆಟ್ಟಿ, ವಿಕ್ರಮ ಬೆಜಗಮ್, ಅನುರಾಧಾ ಕುಮಾರಸ್ವಾಮಿ, ಮಹಾದೇವಿ ಕಿಣಗಿ, ಸಂಪತಕುಮಾರ ತಾಪಡಿಯಾ, ರಾಮ ಶಾನಭೋಗ, ರಾಜು ಜವಳಕರ್, ಮಾರುತಿ ಪವಾರ, ಶಂಕರ ಕೋಡ್ಲಾ, ಬಸವರಾಜ ಖಂಡೇರಾವ, ಜಗದೀಶ ಮಾಲು, ಶಶಾಂಕ ಬಲದವಾ ಹಾಗೂ ರೋಟರಿ ಕ್ಲಬಿನ್ ಸದಸ್ಯರು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago