ಕಮಲಾಫುರ: ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯ ಹಿರಿಮೆ ಗರಿಮೆಯನ್ನು ಸಾರಲು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ, ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಏಕ್ಯಕಲ ಭಾಷೆ ಎಂಬ ಹೆಮ್ಮೆ ನಮಗಿದೆ, ಅನ್ಯ ಭಾಷೆಗಳ ಹಾವಳಿಯಿಂದ ಇಂದು ಕನ್ನಡ ಭಾಷೆಗೆ ಹಿನ್ನಡ ಉಂಟಾಗುತ್ತಿದೆ, ನಾವೆಲ್ಲರು ಒಗ್ಗಟ್ಟಾಗಿ ಕನ್ನಡ ಉಳಿಸಿ ಬೆಳೆಸಲು ಶ್ರಮಿಸೋಣ ಎಂದು ಶಾಸಕ ಬಸವರಾಜ ಮತ್ತಿಮುಡ ಹೇಳಿದರು.
ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಕಸಾಪ ಕಛೇರಿ ಉದ್ಘಾಟನೆ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಹಾಗೂ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಬವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗ ಕನ್ನಡ ಪರ ಕಾಯ್ಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ, ಇಲ್ಲಿನ ಕಸಾಪಕ್ಕೆ ಅಗ್ತಯ ಕಛೇರಿ ಬೇಡಿಕೆಯನ್ನು ಕಮಲಾಪುರ ಅಧ್ಯಕ್ಷರು ಮತ್ತು ಸರ್ವ ಪಸದಾಧಿಕಾರಿಗಳು ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿ ವಾರದೊಳಗೆ ಕಛೇರಿ ಒದಗಿಸಿದ್ದೇನೆ, ಮುಂಬರುವ ದಿನಗಳಲ್ಲಿ ಅಗ್ತಯ ಸಹಕಾರ ನೀಡುತ್ತೇನೆ, ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 1800 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೊಮಡು ಜನತೆಗೆ ಹಾಗೂ ರೈತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಶ್ರಮಿಸಿದ್ದೇನೆ ಎಂದರು.
ಕಾಂಗೃಸ್ ಮುಖಂಡ ಗುರು ಮಾಟೂರ ಮಾತನಾಡಿ ಇಂದಿ ಯುವಕರಲ್ಲಿ ಸಾಹಿತ್ಯಾಸಕ್ತಿ ಕುಂದಿದೆ, ಯುವ ಸಮುದಾಯವನ್ನು ಸಾಹಿತ್ಯದತ್ತ ವಾಲಿಸುವ ಕೆಲಸ ಕಸಾಪ ಮಾಡಬೇಕು, ಕನ್ನಡ ಭಾಷೆ ನಮ್ಮ ಮಾತೃ ಭಾಷೆ, ಅದು ನಮ್ಮ ಅಸ್ಮಿಯÀು ಪ್ರತಿಕವಾಗಿದೆ, ಕಸಾ[ಪ ಕ್ಯಗೊಳ್ಳುವ ಕಾರ್ಯಕ್ಕೆ ಸದಾ ಬೆಂಬಲ ನಿಡುತ್ತೇನೆ ಎಮದರು.
ಜಿಲ್ಲಾ ಕಾರ್ಮಿಕ ಹಾಗೂ ರೈತ ಮುಖಂಡ ಸುನೀಲ ಮಾನ್ಪಡೆ ಮಾತನಾಡಿ ಬೆಳಗಾವಿ ವಿಷಯದಲ್ಲಿ ಬಿಜೆಪಿ ಸರಕಾರ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿರುವುದು ಖಂಡನೀಯವಾಗಿದೆ, ಕರ್ನಾಟಕ ಮತ್ತು ಮಹಾರಾಷ್ಟರದಲ್ಲಿ ಬಿಜೆಪಿಒ ಸರಕಾರವೇ ಧಿಕಾರದಲ್ಲಿದೆ, ಉಭಯ ಸಿಎಮಗಳನ್ನು ಕರೆದು ಮಾತನಾಡುವುದು ಬಿಟ್ಟುಪ್ರತಿ ದಿನ ಇಲ್ಲ ಸಲ್ಲದ ಹೇಳಿಕೆನೀಡುತ್ತಿರುವುದು ಉಚಿತವಲ್ಲ, ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿ ಇದೆ, ನಾನು ಕಮಲಪುರದ ಕಸಾಪ ಕಛೇರಿಗೆ ವ್ಯಯುಕ್ತಿಕವಾಗಿ ನೂರುಪುಸ್ತಕಗಳನ್ನು ಉಡುಗೊರೆಯಾಗಿ ನಿಡುತ್ತೇನೆ ಎಂದರು.
ಕಾಂಗ್ರೇಸ್ ಮುಖಂಡ ಗುರು ಮಾಟೂರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ನರೋಣಾ, ಕಮಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪ್ಪ ಮಾಳಗಿ, ಮಹಾಗಾಂವ ಕ್ರಾಸ್ ಪ್ರಥಮ ದಜೆ ಕಾಲೇಜಿನ ಪ್ರಾಂಶುಪಾಲ ಜೈಕಿಶನ ಠಾಕೂರ, ಮಾತನಾಡಿದರು.
ಸೊಂತ/ಕಲಮೂಡ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ತಾಯಿ ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ಎಪಿಎಮಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ, ಬಿಜೆಪಿ ಮುಖಂಡ ಉದಯಕುಮಾರ ಪಾಟೀಲ ರಟಕಲ್, , ಕಸಾಪ ನಿಕಟಪೂರ್ವ ಅಧ್ಯಕ್ಷ ದಾಸಿಮಯ್ಯ ವಡ್ಡನಕೇರಿ, Éೂೀಲಿ ಸಮಾಜದ ತಾಲೂಕು ಅಧ್ಯಕ್ಷ ಅಂಬಾರಾಯ ಜವಳಗಾ , ಶಿವಕುಮಾರ ದೊಶೆಟ್ಟಿ, ಮಲ್ಲಿಕಾರ್ಜುನ ಮರತೂರಕರ, , ನಾಗಣ್ಣ ವಿಶ್ವಕರ್ಮ, ಮಲ್ಲಿನಾಥ ಅಂಬಲಗಾ, ನೇತ್ರಾವತಿ ರಾಂಪುರೆ, ತುಳಸಿಬಾಯಿ ರಾಠೋಡ, ಚೇತನ ಮಹಾಜನ, ರಾಘು ಗಾಡಾ, ಬಾಬು ಜಾಲಳ್ಳಿ, ಶಿವಪ್ಪ ಚಿಂಚೋಳಿ, ಮಲ್ಲಿಕಾರ್ಜುನ ಮೂಲಗೆ, ಶಿವಲಿಂಗ ಕೋರಿ, ಸುಧಾಕರ ಲೇಂಗಟಿ , ಸುನೀಲ ಮಾಳಗೆ, ಫಯಾಸ್, ಶರಣು ಕುಂಬಾರ,
ತದ ನಂತರ ವಿವಿಧ ಕ್ಷೇರ್ತದ ಸಾಧಕರನ್ನು, ಪತ್ರಿಕಾ ವರದಿಗಾರರನ್ನು ಸತ್ಕರಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಪ್ರಸ್ತಾಪಿಸಿದರು, ಕಸ್ತೂರಿಬಾಯಿ ರಾಜೇಶ್ವರ ಪ್ರಾರ್ಥನಾ ಗೀತೆ ಹಾಡಿದರು, ಪ್ರಶಾಂತ ಮಾನಕರ ಸ್ವಾಗತಿಸಿದರು ರವೀಂದ್ರ ಬಿಕೆ ನಿರೂಪಿಸಿದರು, ಆನಂದ ವಾರಿಕ ವಂದಿಸಿದರು.
ಇಂದಿನ ಯುವ ಪೀಳಿಗೆಗೆ ಉತ್ತಮ ವಿಚಾರಧಾರೆಗಳನ್ನು ಆಲಿಸಲಿಕ್ಕೆ ಕಮಲಾಪುರ ಕಸಾಪ ನುರಿತ ಉಪನ್ಯಾಸಕರಿಂದ ಪ್ರೇರಣೋಪನ್ಯಾಸ, ವಿಚಾರ ಗೊಷ್ಠಿ, ವೀಚಾರ ಸಂಕೀರ್ಣಗಳನ್ನು ಹಮ್ಮಿಕೊಂಡು ಸ್ವಸ್ಥೈ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕುತ್ತಿದೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಭಾಷೆಯ ಹಿರಿಮೆ ಗರಿಮೆಯನ್ನು ಸಾರುತ್ತೇವೆ. – ಸುರೇಶ ಲೇಂಗಟಿ ಅಧ್ಯಕ್ಷ, ಕಮಲಾಪುರ ಕಸಾಪ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…