ಕಲಬುರಗಿ: ಸಂಗೀತ ಕೇಳುವುದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದುಜಿಲ್ಲಾಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾದಲ್ಲಿ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕøತಿಕಛಾಯಾಚಿತ್ರ ಕಲಾ ಸಂಸ್ಥೆಯುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸುಗಮ ಸಂಗೀತೋತ್ಸವಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಸನಾತನ ಕಾಲದಿಂದಲೂ ಸಂಗೀತಕ್ಕೆತನ್ನದೇಆದವೈಶಿಷ್ಟ್ಯತೆ ಇದೆ.ಸಂಗೀತ ಕೇಳುವುದರಿಂದ ನಾನಾ ಪ್ರಕಾರದ ರೋಗಗಳಿಂದ ಮುಕ್ತರಾಗಬಹುದುಎಂಬುದನ್ನು ವೈಜ್ಞಾನಿಕವಾಗಿದೃಢಪಟ್ಟಿದೆ. ನಮ್ಮ ಭಾಗದಲ್ಲಿ ಸಂಗೀತಕಲಾವಿದರಕೊರತೆಯಿಲ್ಲಆದರೆಕಲಾವಿದರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಕಲೆ, ಸಂಗೀತ, ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆಎಂದು ಹೇಳಿದರು.
ನಿವೃತ್ತಆರೋಗ್ಯ ನಿರೀಕ್ಷಣಾಧಿಕಾರಿ ಬಾಬುರಾವಚಿತ್ತಕೋಟಾ, ಕಸಾಪ ದಕ್ಷಿಣ ವಲಯದಅಧ್ಯಕ್ಷ ಶಾಮಸುಂದರಕುಲಕರ್ಣಿ, ಭಾರತೀಯಯುವಕಾಂಗ್ರೆಸ್‍ರಾಷ್ಟ್ರಿಯ ಸಂಯೋಜಕಚೇತನಗೋನಾಯಕ, ಗ್ರಾ.ಪಂ. ಸದಸ್ಯ ರೇವಣಸಿದ್ದಯ್ಯ ಮಠಪತಿ, ಬಸವರಾಜ, ಸಂಸ್ಥೆಯ ಕಾರ್ಯದರ್ಶಿ ಬಸವರಾಜತೋಟದ ಉಪಸ್ಥಿತರಿದ್ದರು.
ಕೆ.ಗಿರಿಮಲ್ಲಅಧ್ಯಕ್ಷತೆ ವಹಿಸಿದ್ದರು.ಬಸಯ್ಯಗುತ್ತೇದಾರತೆಲ್ಲೂರ ಪ್ರಾರ್ಥಿಸಿದರು.ಮಲ್ಲಪ್ಪ ಗೋಗಿ ಸ್ವಾಗತಿಸಿದರು. ವಿಶ್ವನಾಥ ತೊಟ್ನಳ್ಳಿ ನಿರೂಪಿಸಿದರು.ನಂತರದತ್ತರಾಜಕಲಶೆಟ್ಟಿ, ಬಸಯ್ಯಗುತ್ತೇದಾರ, ಸಿದ್ಧಾರೂಡ ಅವರಳ್ಳಿ, ಸರಸ್ವತಿದೇವಣಿ, ಅನುರಾಧಾಬಳೂರ್ಗಿ ಸುಗಮ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಶಸ್ತಿ ಪುಸ್ಕೃತರು: ವಿವಿಧಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೇರಿ ಮಾರ್ಗರೇಟ್, ಶರಣಗೌಡ ಪಾಟೀಲ್‍ಕಣ್ಣೂರ, ಮಲ್ಲಿನಾಥ ಹೂಗಾರ, ಕವಿತಾ ಕಾವಳೆ, ಬಾಬು ಪೂಜಾರಿ, ಶಿವಪುತ್ರ ಪಾಟೀಲ್, ಬಸವರಾಜ ಮಾಲಿಪಾಟೀಲ್, ಅಪ್ಸರ್ ಪಟೇಲ್, ಅಂಬಾರಾಯ ವಾಡೇಕರ್, ಮಹಾಮುನೀರ್ ನಾಯಕ, ಧ್ರುವಂತಆಲೂರಅವರಿಗೆ ಪ್ರಶಸ್ತಿ ನೀಡಿಗೌರವಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…