ಬಿಸಿ ಬಿಸಿ ಸುದ್ದಿ

ಶಹಾಬಾದ: “ತಾಲೂಕ ಮಟ್ಟದ ಕ್ರೀಡಾಕೋಟ”

ಶಹಾಬಾದ: ಎಸ್.ಎಸ್ ಮರಗೋಳ ಪದವಿ ಮಹಾವಿದ್ಯಾಲಯ ಹಾಗೂ ನೆಹರು ಯುವ ಕೇಂದ್ರ ಮತ್ತು ಆಜಾದ ಯುವ ಸಂಘ ಹೊನಗುಂಟಾ ಇವರ ಸಹಯೋಗದಲ್ಲಿ “ತಾಲೂಕ ಮಟ್ಟದ ಕ್ರೀಡಾಕೋಟ” ಜರುಗಿತು.

ಕ್ರೀಡಾಕೋಟದ ಉದ್ಘಾಟಕಾರಾಗಿ ಫ್ರೋ.ಕೆ.ಬಿ.ಬಿಲ್ಲವ ಪ್ರಾಚಾರ್ಯರು ಎಸ್.ಎಸ್.ಮರಗೋಳ ಪದವಿ ಮಹಾವಿದ್ಯಾಲಯ ಶಹಾಬಾದ, ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡಾ ಮನೋಭಾವ ಬೆಳಿಸಿಕೊಳ್ಳಬೇಕು ಸಧೃಡ ಆರೋಗ್ಯವಾಗಿರಲು ಕ್ರೀಡೆ ಅತ್ಯಾವಶ್ಯಕವೆಂದು ಹೇಳಿದರು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಯಶಶ್ವಿಯಾಗಲು ಸಂಪೂರ್ಣ ಸಹಕಾರ ಮಾರ್ಗದರ್ಶನ ನೀಡಲು ಸಧಾ ಸಿದ್ದನಿದ್ದೇನೆಂದು ಮಾತನಾಡಿದ್ದರು.

ಕ್ರೀಡಾಕೋಟದ ಅಧ್ಯಕ್ಷ ಸ್ಥಾನ ವಹಿಸಿ ಎಸ್. ಎಸ್. ಮರಗೋಳ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಎಸ್.ಕೆ ದಾವುದ್,  ಅವರು ಕ್ರೀಡಾಕೋಟಕ್ಕೆ ಚಾಲನೆ ನೀಡಿದ್ದರು, ಅಬ್ದುಲ್ ಶಫಿ ಅಹಮದ್ (ಖಿISS) ಯೋಜನಾ ಅಧಿಕಾರಿಗಳು. ಮುಕ್ತದರ ಅಹ್ಮದ್, ಮುದ್ದಸೀರ್, ಸಯ್ಯದ್ ಅಬ್ರಾರ್ ಪಟೇಲ್  ಮತ್ತು ಎನ್.ಎಸ್.ಎಸ್.ಅಧಿಕಾರಿಗಳಾದ ಎಮ್.ಕೆ ಬೋತಗಿ, ಸಾಂಸ್ಕ್ರತಿಕ ಸಲಹೆಗಾರರಾದ ಡಾ.ವೆಂಕಟೇಶ ಪೂಜಾರಿ, Iಕಿಂಅ ಸಂಯೋಜಕರಾದ ಡಾ.ಬಸವರಾಜ ಹಿರೇಮಠ, ಓಂಂಅ ಸಂಯೋಜಕರಾದ ಫ್ರೋ.ಗಂಗಾಧರ್ ಸ್ಥಾವರಮಠ ಡಾ.ಸಿ.ಬಿ.ಗಂದಿಗುಡಿ, ತ್ರಾಂತ್ರಿಕ ಸಲಹೆಗಾರರಾದ ಫ್ರೋ.ಎಂ.ಡಿ.ಇರಫಾನ್ ಮತ್ತು ಕಾಲೇಜಿ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು

ಸಂದೀಪ ಅಂಫೈಯರರಾಗಿ ಕ್ರೀಡೆಯನ್ನು ನಡೆಸಿಕೊಟ್ಟರು ವಾಲಿಬಾಲ ಪಂದ್ಯದಲ್ಲಿ ಬಿ.ಎಸ್ಸಿ ಪ್ರಥಮ ಸ್ಥಾನ ಗಳಿಸಿದರೆ, ಬಿ.ಕಾಂ ದ್ವೀತಿಯ ಸ್ಥಾನವನ್ನು ಗಳಿಸಿತು. ಮತ್ತು  ಕಬ್ಬಡಿ ಪಂದ್ಯದಲ್ಲಿ ಬಿ.ಕಾಂ ಪ್ರಥಮ ಸ್ಥಾನ ಗಳಿಸಿದರೆ, ಎಸ್.ಎಸ್ ಮರಗೋಳ ಪದವಿ ಪೂರ್ವ ಮಹಾವಿದ್ಯಾಲಯ ದ್ವೀತಿಯ ಸ್ಥಾನ ಗಳಿಸಿತು. ಕಾರ್ಯಕ್ರಮದ ನಿರೂಪಣೆಯನ್ನು ಫ್ರೋ.ಶಿವಶಂಕರ್ ಹೀರೆಮಠ ನಿರ್ವಹಿಸಿದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

37 mins ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

12 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

23 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

23 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago