ಬಿಸಿ ಬಿಸಿ ಸುದ್ದಿ

ಮಾಲಿಕಯ್ಯ ಗುತ್ತೇದಾರಗೆ ವಿಧಾನ ಸಭೆ ಟೀಕೆ ನೀಡುವಂತೆ ಹತ್ತರಗಿ ಆಗ್ರಹ

ಕಲಬುರಗಿ: ಮಾಜಿ ಸಚಿವರು, ಅಫಜಲಪೂರ ಬಿ.ಜೆ.ಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ವಿ. ಗುತ್ತೇದಾರ ೨೦೨೩ನೇ ವಿಧಾನ ಸಭೆÉಯ ಚುನಾವಣೆಯ ಅಭ್ಯರ್ಥಿಯಾಗಿ ಮಾಡಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ಹೆಚ್. ಹತ್ತರಗಿ ಅವರು ಮನವಿ ಮಾಡಿದ್ದಾರೆ.

ಈ ಹಿಂದಿನ ಚುನಾವಣೆಯ ಕಲಬುರಗಿಯಲ್ಲಿ ಬರುವ ಎಲ್ಲಾ ವಿಧಾನ ಸಭೆಯ ಮತಕ್ಷೇತ್ರದಲ್ಲಿ ಹಗಲಿರಳು, ಎಲ್ಲಾ ಅಭ್ಯರ್ಥಿಗಳು ಪರವಾಗಿ ಗೆಲ್ಲಲು ಪಕ್ಷದ ಪರವಾಗಿ ಸಾಕಾಷ್ಟು ದುಡಿದಿದ್ದಾರೆ. ಮತ್ತು ಕಲಬುರಗಿಯ ಜಿಲ್ಲೆಯಲ್ಲಿಯೆ ಅಪಜಲಪೂರ ತಾಲೂಕಿನಲ್ಲಿ ಅತಿ ಹೆಚ್ಚಿನ ಮತ ಕೊಡಿಸುವುದರ ಮೂಲಕ ಹಗಲಿರಳು ಎನ್ನದೆ ದುಡಿದಿದ್ದಾರೆ.

ಎಲ್ಲಾ ಕಲಬುರಗಿ ಜನರಿಗೆ ಗೊತ್ತಿರುವಂತಹ ವಿಷಯ ಹಾಗೂ ಇವರು ಬಿ.ಜೆ.ಪಿ, ಪಕ್ಷ ಸೇರಿದ ಮೇಲೆ ಆನೆ ಬಲ ಬಂದAತಾಗಿದೆ. ಇದು ಕೂಡಾ ಜನರಿಗೆ ಗೊತ್ತಿರುವಂತಹ ವಿಷಯ. ಹಾಗೂ ಅಫಜಲಪೂರ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವಲ್ಲಿ ಸಫಲತೆ ಕಂಡAತ ವ್ಯಕ್ತಿ ಹಾಗೂ ಜಾತಿ, ಮತ ಬೇಧ, ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ರಾಜಕೀಯ ಜೀವನವನ್ನೆ ಮುಡುಪಾಗಿಟ್ಟ ರಾಜಕೀಯ ಧುರಣಿಯರು ಹಾಗೂ ಸತತವಾಗಿ ಎರಡು ಬಾರಿ ಸಚಿವರು ಆಗಿ ಕಾರ್ಯನಿರ್ವಹಿಸಿದ ಅನುಭವವುಳ್ಳ ರಾಜಕೀಯ ವ್ಯಕ್ತಿಯಾಗಿದ್ದು, ಜೋತೆಗೆ ಸರ್ವ ಧರ್ಮಗಳ ಏಳ್ಗಿಗೆಗಾಗಿ ಶ್ರಮವಹಿಸಿದ ಧೀಮಂತ ನಾಯಕರು ಆಗಿರುವುದರಿಂದ ೨೦೨೩ ನೇಯ ಬಿ.ಜೆ.ಪಿ, ಪಕ್ಷದಿಂದ ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು, ಅಫಜಲಪೂರ ತಾಲೂಕಿನ ಎಲ್ಲಾ ಜಾತಿ, ಜನಾಂಗ, ಹಾಗೂ ಸರ್ವ ಧರ್ಮಗಳ ಜನಾಂಗದವರ ಆಸೆಯವಾಗಿರುವುದರಿಂದ, ಮಾಲಿಕಯ್ಯ ವಿ. ಗುತ್ತೇದಾರ ಇವರಿಗೆ ಬಿ.ಜೆ.ಪಿ, ಅಭ್ಯರ್ಥೀಯನ್ನಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಾದ ಬಸವರಾಜ ಮೊಮ್ಮಾಯಿ, ಬಿ.ಜೆ.ಪಿ, ಪಕ್ಷದ ರಾಜ್ಯಧ್ಯಕ್ಷ ನಳೀನ ಕಟೀಲ ಅವರಿಗೆ ಹತ್ತರಗಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago