ಚಿಂಚೋಳಿ: ತಾಲ್ಲೂಕಿನ ಕನಕಪೂರ ಗ್ರಾಮದಲ್ಲಿ ಶ್ರೀಧರ್ ವಗ್ಗಿ ಇವರ ತಮ್ಮ ಹೊಲಕ್ಕೆ ತೆರಳುವ ಸಮಯದಲ್ಲಿ ಪಕ್ಷಿಯೊಂದು ರಸ್ತೆಯಲ್ಲಿ ಆಯಾತಪ್ಪಿ ಬಿದ್ದಿರುವುದನ್ನು ಕಂಡು ಪ್ರಥಮ ಚಿಕಿತ್ಸೆನೀಡುವ ಮೂಲಕ ಪಕ್ಷಿಯ ಜೀವ ರಕ್ಷಿ ಪಕ್ಷಿ ಪ್ರೇಮ ಮೆರೆದರು.
ಶ್ರೀಧರ್ ಅವರು ಇಂದು ಬೆಳಿಗ್ಗೆ ತಮ್ಮ ಹೊಲಕ್ಕೆ ಹೊಗುವ ಸಂದರ್ಭದಲ್ಲಿ ನವಿಲು ಪಕ್ಷಿ ರಸ್ತೆಯಲ್ಲಿ ಸುಸ್ತಾಗಿ ಬಿದ್ದಿರುವುದನ್ನು ಕಂಡು ನವಿಲು ತನ್ನ ಮನೆಗೆ ತಂದು ಅದಕ್ಕೆ, ಮೊಸರು ಮತ್ತು ನೀರು ಕುಡಿಸಿ, ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದರು.
ನಂತರ ಅರಣ್ಯ ಅಧಿಕಾರಿಗಳಾದ ತುಕ್ಕಪ್ಪ ಇವರಿಗೆ ಕರೆ ಮಾಡಿ ವಿಷಯ ತಿಳಿಸಿ, ನಂತರ ಬಂದ ಅರಣ್ಯ ಅಧಿಕಾರಿಗಳು ನವಿಲು ತಮ್ಮ ಕಾರ್ಯಲಯಕ್ಕೆ ಉಪಿಸುವ ಮೂಲಕ ಅರಣ್ಯಧಿಕಾರಿಗಳು ಶ್ರೀಧರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಶ್ರೀಧರ ಅವರ ಪಕ್ಷಿ ಪ್ರೇಮ ಕಂಡು ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯಲ್ಲಾಲಿಂಗ ದಂಡಿನ್ ಚಿಮ್ಮಾಇದಲ್ಲಾಯಿ.ಅಭಿಶೇಕ ಕನಕಾಪೂರ.ನಾಗೇಶ ಗುತ್ತೆದಾರ. ಮುಂತಾದವರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…