ಜೇವರ್ಗಿ: ತಾಲೂಕಿನ ಕಲ್ಲೂರ (ಕೆ) ಗ್ರಾಮದ ಕೃಷಿ ಮನೆತನದ ಅವಿಭಕ್ತ ಕುಟುಂಬವಾದ, ಪೋಲಿಸ್ ಪಾಟೀಲ ಮನೆತನದ ಊರಿನ ಆದಶ೯ ರೈತ ಲಿಂ. ಮಲ್ಕಣ್ಣಗೌಡವರು ಕೃಷಿಯ ಜೊತೆಗೆ ಸತತವಾಗಿ ಸಮಾಜ ಸೇವೆ ಮಾಡಿದರು.
ಕಾಯಕ ಜೊತೆಗೆ ಊರಿನ ಸಮಸ್ಯೆ ಪರಿಹಾರ ಮತ್ತು ಅಂದಿನ ಕಾಲದಲ್ಲಿ ಮಧ್ಯಪಾನ ನಿಷೇಧ ಗ್ರಾಮ ಕೆಲವು ವಷ೯ಮಾಡಿದರು. ಊರಿನ ಪ್ರಮುಖ ಜಾತ್ರೆಗಳು, ದೇವಾಲಯಗಳು ಕಟ್ಟುವ ಮೂಲಕ ಎಲ್ಲಾ ಸಮಾಜದ ಜನರಿಗೆ ಪ್ರೀತಿಗೆ ಪಾತ್ರವಾದರು. ಅವರು ನಿಧಾನವಾಗಿ 19 ವಷ೯ವಾದರು ಅವರು ಮಾಡಿದ ನ್ಯಾಯಗಳು, ಪಂಚಾಯಿತಿ ಪರಿಹಾರ ಸಮಸ್ಯೆ ಪರಿಹಾರ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಮಗೆ ಊರಿಗೆ ಹೋದರೆ ನಮ್ಮ ತಂದೆ ಹೆಸರು ನೆನೆಸಿಕೊಂಡು ಜನರು ಕಣ್ಣಿರು ಮತ್ತು ಪ್ರೀತಿ ವಾತ್ಸಲ್ಯ ನಮಗೆ ತೋರಿಸುತ್ತಾರೆ.
ಅವರ ಹೆಸರಿನಲ್ಲಿ ನಿರಂತರವಾಗಿ ಶಾಲಾ ಮಕ್ಕಳಿಗೆ ಹಣ ಮತ್ತು ಪ್ರಮಾಣ ಪತ್ರ ನೀಡುವುದು ಮಾಡುತ್ತಿದ್ದಾರೆ. 💐 ಕಳೆದ 10 ವರ್ಷಗಳಿಂದ ನಿರಂತರವಾಗಿ ನಮ್ಮೂರಿನ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪಾಸಾದ 3 ವಿದ್ಯಾರ್ಥಿಗಳಿಗೇ ‘ಕಾಯಕಜೀವಿ, ರೈತ ಮುಖಂಡರು ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಕಲ್ಲೂರ(ಕೆ)ರವರ ಪ್ರಶಸ್ತಿ ಪತ್ರ ಮತ್ತು ಧನಸಹಾಯ 15 ರಂದು ನೀಡಲಾಗುವುದು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
Sir