ಹೈದರಾಬಾದ್ ಕರ್ನಾಟಕ

ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

ಕಲಬುರಗಿ: ಕೋಲಿ ಕಬ್ಬಲಿಗ ಸಮುದಾಯದವರು ನಮ್ಮನ್ನುಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ನಗರದಜಗತ್ ವೃತ್ತದಲ್ಲಿ ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧಕಡೆಯಿಂದಜನ ಜಮಾಯಿಸಿ ಭಹಿರಂಗ ಸಭೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

2018ರ ವಿಧಾನ ಸಭೆಚುನಾವಣೆಯಲ್ಲಿ ಹಾಗೂ ಚಿಂಚೋಳಿ, ಬಸವಕಲ್ಯಾಣ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೋಲಿ, ಕಬ್ಬಲಿಗ ಸಮಾಜದಜನರು ಮತ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ.ಆಗೆಲ್ಲ ಸಿಎಂ ಬೊಮ್ಮಾಯಿಅವರುಎಸ್.ಟಿಗೆ ಸೇರಿಸಲಾಗುವುದುಎಂದು ಭರವಸೆ ನೀಡಿ ಈಗ ಮಾತಿಗೆತಪ್ಪಿದ್ದಾರೆ ಎಂದರು.

ಅದರ ಕುರಿತಂತೆ ಕೋಲಿ ಸಮಾಜದ ಮುಖಂಡರು ಬೃಹತ್‍ಅರೆಬೆತ್ತೆಲೆ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಹ ಯಾವುದೇರೀತಿಯಾದ ಪ್ರಯೋಜನವಾಗಿಲ್ಲ. ಇವರಿಗೆಚುನಾವಣೆ ಸಂದರ್ಭದಲ್ಲಿ ಮತಗಳಿಗೋಸ್ಕರ ಜನರನ್ನು ಬಳಸಿಕೊಳ್ಳುತ್ತಾರೆ.ಎಂದು ಟೀಕಿಸಿದರು.

ಅಲ್ಲದೇ ಕಳೆದ ಜನೆವರಿಯಲ್ಲಿಗಾಣಗಾಪೂರದಲ್ಲಿ ದಿ.ವಿಠ್ಠಲ್ ಹೇರೂರಅವರ ಮೂರ್ತಿಅನಾವರಣಕಾರ್ಯಕ್ರಮಕ್ಕೆ ಆಗಮಿಸಿದ್ದ ಬೊಮ್ಮಾಯಿಅವರುಒಂದು ನಿಯೋಗದಜೊತೆಗೆದೆಹಲಿಗೆ ತೆರಳಿ ಕೋಲಿ, ಕಬ್ಬಲಿಗ ಸಮುದಾಯವನ್ನುಎಸ್.ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದುಎಂದು ಹೇಳಿದ್ದಾರೆ. ಆದರೆ ಹೇಳಿಕೆ ನೀಡಿಎರಡು ತಿಂಗಳಾದರೂ ಬೊಮ್ಮಾಯಿಅವರಿಗೆತಾವು ಹೇಳಿದ ಮಾತು ನೆನಪಿನಲ್ಲಿಲ್ಲ. ಅಲ್ಲದೇಕುರುಬ ಸಮಾಜದ ಪರ್ಯಾಯ ಪದಗಳನ್ನು ಎಸ್.ಟಿಗೆ ಸೇರಿಸಬೇಕುಎಂದು ಹೋರಾಟ ನಡೆಸಿತ್ತಾದರೂ ಸಹ ಸರ್ಕಾರ ಸ್ಪಂದಿಸಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಧಾನ ಪರಿಷತ್ ಮಾಜಿ ಸದಸ್ಯತಿಪ್ಪಣ್ಣಪ್ಪಕಮಕನೂರ, ತೊನಸನಳ್ಳಿ ಮಲ್ಲಣ್ಣಪ್ಪ ಮುತ್ಯಾ, ಮುಖಂಡರಾದ ಭೀಮಣ್ಣ ಸಾಲಿ, ರಾಜಗೋಪಾಲರೆಡ್ಡಿ, ಲಚ್ಚಪ್ಪಜಮಾದರ, ಮಹಾಂತೇಶ ಕೌಲಗಿ, ಮಲ್ಲಿಕಾರ್ಜುನ ಪೂಜಾರಿಸೇರಿದಂತೆ ನೂರಾರುಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತೇವೆಎಂದುಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಮಹಾಂತೇಶಎಸ್.ಕೌಲಗಿ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದಅವರು, 2018ರ ವಿಧಾನ ಸಭೆಚುನಾವಣೆಯಲ್ಲಿ ಹಾಗೂ ಚಿಂಚೋಳಿ, ಬಸವಕಲ್ಯಾಣ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೋಲಿ, ಕಬ್ಬಲಿಗ ಸಮಾಜದಜನರು ಮತ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ. ಆಗೆಲ್ಲ ಸಿಎಂ ಬೊಮ್ಮಾಯಿಅವರುಎಸ್.ಟಿಗೆ ಸೇರಿಸಲಾಗುವುದುಎಂದು ಭರವಸೆ ನೀಡಿ ಈಗ ಮಾತಿಗೆತಪ್ಪಿದ್ದಾರೆಎಂದರು.

ಅದರಕುರಿತಂತೆ ಕೋಲಿ ಸಮಾಜದ ಮುಖಂಡರು ಬೃಹತ್‍ಅರೆಬೆತ್ತೆಲೆ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಹ ಯಾವುದೇರೀತಿಯಾದ ಪ್ರಯೋಜನವಾಗಿಲ್ಲ. ಇವರಿಗೆಚುನಾವಣೆ ಸಂದರ್ಭದಲ್ಲಿ ಮತಗಳಿಗೋಸ್ಕರ ಜನರನ್ನು ಬಳಸಿಕೊಳ್ಳುತ್ತಾರೆ. ವಿಧಾನ ಸೌಧದಕಟ್ಟೆಏರಿದರೆ ಸಾಕು ಮತ ನೀಡಿದಜನರ ಮುಖ ಸಹ ತಿರುಗಿ
ನೋಡುವುದಿಲ್ಲ ಎಂದು ಟೀಕಿಸಿದರು.

ಅಲ್ಲದೇ ಕಳೆದ ಜನೆವರಿಯಲ್ಲಿಗಾಣಗಾಪೂರದಲ್ಲಿ ದಿ.ವಿಠ್ಠಲ್ ಹೇರೂರಅವರ ಮೂರ್ತಿಅನಾವರಣಕಾರ್ಯಕ್ರಮಕ್ಕೆ ಆಗಮಿಸಿದ್ದ ಬೊಮ್ಮಾಯಿಅವರುಒಂದು ನಿಯೋಗದಜೊತೆಗೆದೆಹಲಿಗೆ ತೆರಳಿ ಕೋಲಿ, ಕಬ್ಬಲಿಗ ಸಮುದಾಯವನ್ನುಎಸ್.ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದುಎಂದು ಹೇಳಿದ್ದಾರೆ. ಆದರೆ ಹೇಳಿಕೆ ನೀಡಿಎರಡು ತಿಂಗಳಾದರೂ ಬೊಮ್ಮಾಯಿಅವರಿಗೆತಾವು ಹೇಳಿದ ಮಾತು ನೆನಪಿನಲ್ಲಿಲ್ಲ. ಅಲ್ಲದೇಕುರುಬ ಸಮಾಜದ ಪರ್ಯಾಯ ಪದಗಳನ್ನು ಎಸ್.ಟಿಗೆ ಸೇರಿಸಬೇಕುಎಂದು ಹೋರಾಟ ನಡೆಸಿತ್ತಾದರೂ ಸಹ ಸರ್ಕಾರ ಸ್ಪಂದಿಸಿಲ್ಲ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ, ಬೀಮಶಾ ಖನ್ನಾ, ಹಣಮಯ್ಯಅಲೂರ, ಗೌತಮಉಪಾಧ್ಯ, ರೇವಣಸಿದ್ಧಪ್ಪ ಮುಗಟಿ ಇತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago