ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿ ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತ ಜನತಾ ಬಜಾರದ ಜನತಾ ಸಹಕಾರ ಭವನದ ಅಡಿಗಲ್ಲು ಸಮಾರಂಭ (ಜನತಾ ಕನವೇನಷನ್) ಹಾಲ್ನ್ನು ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ನೆರೆವೇರಿಸಿದರು.
(ಜನತಾ ಬಚಾರ)ದ ಅಧ್ಯಕ್ಷ ದತ್ತಾತ್ರೆಯ ಫಡ್ನಿಸ್, ಉಪಾಧ್ಯಕ್ಷೆ ವಂದನಾ ವಿದ್ಯಾಧರ ಮಂಗಳೂರು, ನಿರ್ದೇಶಕರಾದ ರಾಜಕುಮಾರ ಕೋಟೆ, ಶಿವಾಜಿ ಸೂರ್ಯವಂಶಿ, ಅಣವೀರಪ್ಪ ಕಾಳಗಿ, ಸಿದರಾಮಪ್ಪ ಪಾಟೀಲ, ಎಸ್.ಎಸ್.ಪಾಟೀಲ್, ಲಕ್ಷ್ಮೀ ಬಿರಾದಾರ, ರಾಮಚಂದ್ರ, ಅನ್ನಪೂರ್ಣ ಸಂಗಶೆಟ್ಟಿ, ನಿಲೋಫರ್ ಬೇಗಂ, ತುಕಾರಾಮ ರಾಮಗೋಳ, ಸಹಕಾರಿ ಧುರಿಣರಾದ ರೇವಣಸಿದಪ್ಪ ಭೋಸನೂರ, ಬಿಜೆಪಿ ಮುಖಂಡ ವಿಜಯಕುಮಾರ ಹಲಕಟ್ಟಿ, ಬಸವರಾಜ ಹಾಲಪ್ಪಗೋಳ, ನರೇಂದ್ರ ನ್ಯಾಯವಾದಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…