ವಿಷಯ ವೈವಿದ್ಯ

ಇಷ್ಟಲಿಂಗ ದೇವರ ಕುರುಹು ಅಲ್ಲ; ಆತ್ಮದ ಕುರುಹು

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು -ಅಕ್ಕ ಮಹಾದೇವಿ…

5 years ago

“ಇಷ್ಟಲಿಂಗ”ದ ಮೂಲಕ ದೇವರ ಸ್ವರೂಪ ಕಟ್ಟಿಕೊಟ್ಟ “ಬಸವಣ್ಣ”

ಆದಿ ಬಸವಣ್ಣ, ಅನಾದಿ ಲಿಂಗವೆಂಬರು ಹುಸಿ ಹುಸಿ ಈ ನುಡಿಯ ಕೇಳಲಾಗದು ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಜಂಗಮವು ಬಸವಣ್ಣನ ಉದರದಲ್ಲಿ…

5 years ago

ಜಗತ್ತಿನಲ್ಲಿರುವುದು ಒಂದೇ ಧರ್ಮ ಅದು “ನಿಸರ್ಗ ಧರ್ಮ”

ನೆಲನೊಂದೆ ಹೊಲಗೇರಿ ಶಿವಾಲಯಕೆ ಜಲವೊಂದೆ ಶೌಚಾಚಮನಕ್ಕೆ ಕುಲವೊಂದೆ ತನ್ನ ತಾನರಿದವಂಗೆ ಫಲವೊಂದೆ ಷಡುದರುಶನ ಮುಕ್ತಿಗೆ ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ            …

5 years ago

ಕರಿಯ ಕನ್ನಡಿಯಲ್ಲಿ ಅಡಗಿಸಿದಂತಿರುವ “ಕರಸ್ಥಲದ ದೇವರು”

ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು ಬಹಿರರ್ಗತವಾದಂತೆ ಮುಗಿಲ ಮರೆಯಲ್ಲಿ ಅಡಗಿರ್ದ ಕ್ಷಣಿತವು ಸ್ಫುರಿಸಿದಂತೆ ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನ ಲಿಂಗವು ತನ್ನ ಲೀಲೆಯಿಂದ ತಾನೇ ಉದಯವಾಗಲು…

5 years ago

ತೋರಲು ನರ ರೂಪ: ಭಾವಿಸಲು ಹರ ರೂಪ

ಕಲ್ಯಾಣವೆಂಬ ಪ್ರಣತಿಯಲ್ಲಿ, ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಯ್ಯ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯ ಅಸಂಖ್ಯಾತ ಭಕ್ತಗಣಂಗಳು ಶಿವಭಕ್ತರಿದ್ದ ಕ್ಷೇತ್ರವೆ…

5 years ago

“ಮನಸ್ಸು” ದೇಹದ ಅತ್ಯದ್ಭುತ ಶಕ್ತಿ ಕೇಂದ್ರ

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ ಎನಗುಳ್ಳುದೊಂದು ಮನ ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಈ…

5 years ago

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಆರೋಪಿಗಳಿಗೆ ಮರಣ ದಂಡಣೆ

ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮತ್ತು ಕೊಲೆಯ ಕ್ರೋರ ಕೃತ್ಯ ನಡೆದು ಏಳು ವರ್ಷಗಳ ಬಳಿಕ ಅಪರಾಧಿಗಳಿಗೆ ಇದೆ ತಿಂಗಳು 22ರಂದು ಮರಣ ದಂಡನೆ ಆದೇಶ ಹೂರಡಿಸಿರುವುದು…

5 years ago

ಬೀದಿಯಲ್ಲಿ ಆಜಾದಿ : ಸಂವಿಧಾನದ ಸಮಾಧಿ : ನಾವು ಎಡವುತ್ತಿದ್ದೇವೆಯೇ..?

ಎನ್‌ಆರ್‌ಸಿ ಹಾಗೂ ಸಿಎಎ ಎಂಬ ಸಂವಿಧಾನ ವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟಿಸಲು ದೇಶದೆಲ್ಲೆಡೆ ಜನಸಮೂಹ ಒಂದುಗೂಡಿರುವ ಶುಭ ಸಂಗತಿಯ ನಡುವೆಯೂ ಹಲವಾರು ಕಡೆಗಳಿಂದ ಹಿಂಸಾಚಾರದ ಹಾಗೂ ಸಾವು…

5 years ago

ಪಾಕಿಸ್ತಾನ ಇರದೇ ಹೋಗಿದ್ರೆ ಇವರೇನು ಮಾಡುತ್ತಿದ್ದರು..?

ಮೋದಿ, ಪಾಕಿಸ್ತಾನ ಮತ್ತು ಧರ್ಮ ಬಿಟ್ರೆ ಬೇರೇನೂ ಮಾತಾಡಲ್ಲ. ಪಾಕಿಸ್ತಾನವೇ ಅವರ ಬಂಡವಾಳ. ಅಲ್ಲಿ‌ ಇಮ್ರಾನ್ ಖಾನ್ ಕೂಡ ಇದನ್ನೇ ಮಾಡ್ತಿದ್ದಾರೆ. ಕೋಮುವಾದ ಹಾಗೂ ದ್ವೇಷ ರಾಜಕಾರಣವೇ…

5 years ago

ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ

ಸಮಾಜದ ನೋವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ತಮ್ಮನ್ನೆ ಅರ್ಪಿಸಿಕೊಂಡ ಅನೇಕ ಮಹಾನ್ ವ್ಯಕ್ತಿಗಳನ್ನು ನಮ್ಮ ದೇಶದ ಇತಿಹಾಸದಲ್ಲಿ ನಾವು ಕಾಣುತ್ತೇವೆ. ಅವರಲ್ಲಿ ಅನೇಕ ಮಹಿಳೆಯರು ಇದ್ದು, ತಮ್ಮ…

5 years ago