ಎ.ಎಸ್.ಬಾಲಸುಬ್ರಹ್ಮಣ್ಯ ದೇಶದ ಮೊದಲ ಪತ್ರಿಕೆ ೧೭೮೦ ಜನೆವರಿ ೨೯, ಶನಿವಾರದಂದು ಕಲ್ಕತ್ತೆಯಲ್ಲಿ ಹೊರಬಂತು. ಈ ಪತ್ರಿಕೆ ಪ್ರಕಟಿಸಿ ಇಂದಿಗೆ ೨೪೩ ವರ್ಷಗಳು ಕಳೆದಿವೆ. ಐರ್ಲೆಂಡ್ ಮೂಲದಜೇಮ್ಸ್ ಅಗಸ್ಟಸ್ಹಿಕ್ಕಿ…
ಶ್ರೀ ಸತ್ಯಪ್ಪ ಸಂಕಪ್ಪ ಘಾಳಿ ಬೆಳಗಾವಿಯ ಮಧ್ಯಮ ವರ್ಗದ ನೇಕಾರ ಹಟಗಾರ ಕುಟುಂಬದಲ್ಲಿ ೧೮೬೨ ರಲ್ಲಿ ಜನಿಸಿದರು ಸರದಾರ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಮುಗಿಸಿ ಮುಂಬೈಯಿಂದ ಬಿ…
ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ ರೈತ ಕೃಷಿಯನ್ನು ಬಳಸಿಕೊಂಡು ಬೆಳಸಿಕೊಂಡು ಬೆಳೆಗಳನ್ನು ಬೆಳೆಯುತ್ತಾನೆ. ರೈತನ ಮೂಲ ವೃತ್ತಿಯಾದ ಕೃಷಿ ಬೇಸಾಯವನ್ನು ಮಾಡಿ ನಾಡಿನ ಸಮಸ್ತ ಕನ್ನಡಿಗರು ಆಹಾರವನ್ನು…
ಆನೇಕಲ್: ಇಲ್ಲಿನ ಅತ್ತಿಬೆಲೆಯ ಗಡಿ ಗೋಪುರವನ್ನು ದುರಸ್ತಿ ಮಾಡದೆ ಹಾಗೆಯೇ ಬಿಟ್ಟಿರುವುದು ಸರಿಯಲ್ಲಿ. ಸಂಬಂಧಪಟ್ಟ ಅಧಿಕಾರಿಗಳು ಗಡಿ ಗೋಪುರವನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು…
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳ ಜನ್ಮದಿನದ ನಿಮಿತ್ಯ ಸೇಡಂ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಅವರು ಕುಮಾರಸ್ವಾಮಿ ಅವರ ಬೆಂಗಳೂರಿನ ನಿವಾಸದಲ್ಲಿಂದು ಭೇಟಿಯಾಗಿ ಜನ್ಮದಿನದ ಶುಭಕೋರಿದ್ದರು. ಈ…
ಬೆಂಗಳೂರು: ನೇಕಾರರ ಮಕ್ಕಳ ವಿದ್ಯಾನಿಧಿ ಯೋಜನೆಗೆ 46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳಿಗೆ ಗುರುತಿಸಲಾಗಿದ್ದು, ಶೀಘ್ರವಾಗಿ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.…
ತಮ್ಮಣ್ಣಪ್ಪ ಚಿಕ್ಕೋಡಿಯವರ ಪುಣ್ಯಸ್ಮರಣೋತ್ಸವದ ನಿಮಿತ್ಯ ಈ ಲೇಖನದ ಉದ್ದೇಶ ನಮ್ಮ ಸಮಾಜದ ವ್ಯಕ್ತಿ ಪರಿಚಯ ಹಾಗೂ ಸ್ಮರಣೆ, ಹೆಮ್ಮೆ ಪಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಭಾಷೆ ಯಾರಿಗೆಲ್ಲ…
ಅಂಬೇಡ್ಕರ ಕನಸು ನನಸಾಗಲು ಇನ್ನೂ ಎಷ್ಟು ವರ್ಷ ಬೇಕಾಗಬಹುದು? ಹಾಗಾದರೆ ಅಂಬೇಡ್ಕರವರ ಕನಸು ಏನಾಗಿತ್ತು ಎನ್ನುವದು ಮುಖ್ಯ. ಮಹಾನ್ ಮಾನವತಾವಾದಿ ಬಾಬಾಸಾಹೇಬರು ನಮಗೆ ಹೇಳಿ ಕೊಟ್ಟಂತಹ ಅನೇಕ…
ಯಾದಗಿರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಲಕ್ಕುಂಡಿ ಗ್ರಾಮದ ಶ್ರೀ ತಿಪ್ಪಣ್ಣ ಹೆಳವರ ಇವರಿಗೆ ಕರ್ನಾಟಕ ಸರ್ಕಾರ ಕೊಡುವ ಅತ್ಯುನ್ನತ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಯಾದಗಿರಿ ಜಿಲ್ಲೆಯಿಂದ…
ಖಡ್ಗಕ್ಕೆ ಬಹಮನಿ ಸುಲ್ತಾನರೊಂದಿಗೆ ಸಂಪರ್ಕವಿದೆಯೇ? ಸುಮಾರು 120 ವರ್ಷಗಳ ಹಿಂದೆ ಆರನೇ ನಿಜಾಮ್ ಮೀರ್ ಮಹೆಬೂಬ್ ಅಲಿ ಖಾನ್ ಬಹದ್ದೂರ್ನ ಉನ್ನತ ಅಧಿಕಾರಿಗಳು ಬ್ರಿಟಿμï ಸೇನಾ ಜನರಲ್ಗೆ…