ನ್ಯಾಯ ಕ್ರಾಂತಿ ಸಂಘದ ಅಧ್ಯಕ್ಷರನ್ನಾಗಿ ಶರಫೋೀದ್ದೀನ್ ಮಿಸ್ತ್ರೀ ನೇಮಕ

0
42

ಕಲಬುರಗಿ: ನ್ಯಾಯ ಕ್ರಾಂತಿ ಸಂಘದ ರಾಜ್ಯಾಧ್ಯಕ್ಷ ಎ.ಎಂ.ದುಂಡಸಿ ಅವರ ಆದೇಶ ಮೇರೆಗೆ ಕಲಬುರಗಿ ಜಿಲ್ಲೆಯ ನ್ಯಾಯ ಕ್ರಾಂತಿ ಸಂಘದ ಅಧ್ಯಕ್ಷರನ್ನಾಗಿ ಶರಫೋೀದ್ದೀನ್ ಮಿಸ್ತ್ರೀ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಘದ ಎಲ್ಲಾ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗಬೇಕೆಂದು ಆದೇಶಿಸಲಾಗಿದೆ. ಯಾವುದೇ ಕಾನೂನು ವಿರುದ್ಧವಾಗಿ ಕೆಲಸಗಳು ಮಾಡಿದ್ದೇ ಆದರೆ ಅದಕ್ಕೆ ಸಂಘವು ಹೊಣೆಗಾರ ಅಲ್ಲಾ ಅದಕ್ಕೆ ತಾವೇ ಹೊಣೆಗಾರರು ಈ ಆದೇಶದ ಮೇರೆಗೆ ಎಲ್ಲಾ ಸದಸ್ಯರು ಕೂಡಿ ಠರಾವು ಮೂಲಕ ಸಂಘದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಅನುಮತಿ ನೀಡಲಾಗಿದೆ.

Contact Your\'s Advertisement; 9902492681

ಸದರಿಯವರು ಕರ್ನಾಟಕ ರಾಜ್ಯ ಸಂಘಗಳ ನೇಮಕಾತಿ ಕಾಯ್ದೆ 1960ರ ಪ್ರಕಾರ ಹಾಗೂ ಸಂಘದ ಉದ್ದೇಶಗಳ ಪ್ರಕಾರ, ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು ಹಾಗೂ ಸಂಘದ ಕಚೇರಿಯನ್ನು ಪ್ರಾರಂಭಿಸಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here