ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ನಮಗೆಲ್ಲಾ ಗೋತ್ತಿರುವ ಹಾಗೆ ಆಸ್ತಿ ವಿವಾದ, ವಿಚ್ಛೇದನ ಮತ್ತು ಇತರ ಕೌಟುಂಬಿಕ ವಿವಾದಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬರುತ್ತಲೇ ಇರುತ್ತವೆ. ಆದರೆ ಈ ಪ್ರಕರಣವು ತುಂಬಾ ವಿಭಿನ್ನವಾಗಿತ್ತು. 70 ವರ್ಷದ ತಮ್ಮನೊಬ್ಬ ತನ್ನ 80 ವರ್ಷದ ಅಣ್ಣನ ಮೇಲೆ ಮೊಕದ್ದಮೆ ಒಂದನ್ನು ಹೂಡಿದ್ದ . ಮೊಕದ್ದಮೆಯು "ನನ್ನ 80 ವರ್ಷದ ಅಣ್ಣನಿಗೆ ಈಗ ವಯಸ್ಸಾಗಿದೆ, ಆದ್ದರಿಂದ...
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆ ಘಳಿಗೆಯಿತ್ತಡೆ ನಿನ್ನ ನಿತ್ತೆ ಕಾಣಾ ರಾಮನಾಥ -ಜೇಡರ ದಾಸಿಮಯ್ಯ ಸಾವಿರ ಸಾವಿರ ವರುಷಗಳಿಂದ ಈ ನಾಡಿನೊಳಗೆ ಶ್ರೇಷ್ಠ ಅನುಭಾವಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು ಆಗಿ ಹೋಗಿದ್ದಾರೆ. ಭಾರತದ ಜ್ಞಾನ ಬೆಳಕನ್ನು ಜಗತ್ತಿನಲ್ಲೆಲ್ಲ ಹರಡಿದೆ. ಅದು ಅಂತರ್‍ಜ್ಞಾನ ಅದು ಬಾಹ್ಯ ಜಗತ್ತಿನ ಜ್ಞಾನ. ಜ್ಞಾನ ಅದೊಂದು...
ಕ್ರಾಂತಿಯ ಪರದೆಯಲ್ಲಿ ನಿಂತು ಭಾರತದ ಯುವಕರಿಗೆ ಸ್ವಂತತ್ರ್ಯದ ರೂಚಿ ತೋರಿಸಿ ಜಗತ್ತು ಮರೆಯದ ಪರದೆಯಲ್ಲಿ ಅಜರಾಮರವಾದ ಬೋಸರೆ ಯುವಕರ ಪಾಲಿನ ನಾಯಕ. ಬಡವರ ಪಾಲಿನ ತಿಲಕ, ಸ್ವತಂತ್ರ್ಯಕ್ಕೇ ಅವರೆ ಹೊಸ ಝಲಕ, ಮರೆಯಲಾಗದು ಅವರ ಭಾವಚಿತ್ರದ ಫಲಕ, ಅವರ ನೆನಪಿನ ಈ ದಿವಸಕ್ಕಾ ನಾ ಬರೆದೆ ಕವಿತೆಯದು ಬೋಸರೆ ಯುವಕರ ಪಾಲಿನ ನಾಯಕ. ಶತ್ರುಗಳಿಗೆ ಅಂಜಿ ಹಿಂದೆ ಸರಿಯಲಿಲ್ಲಾ, ಜೀವ ಹೋಗಬಹುದೆಂದು ಚಿಂತಿಸಲಿಲ್ಲಾ, ಎದುರಾಳಿಯ ಪರಾಕ್ರಮಕ್ಕೆ ತಲೆ...
ಕುಟುಂಬ ಸ೦ಬ೦ಧ ಜೋಡಿಸಬೇಕೆಂದು ಅನೇಕ ಆಯತ್ಗಳ ಮೂಲಕ ಪ್ರವಾದಿ (ಸ)ರವರು ಸಹ ಆಜ್ಞಾನಿಸಿದ್ದಾರೆ. ಹಾಗಾದರೆ ಕುಟುಂಬ ಸಂಬಂಧ ಜೋಡಿಸುವುದು ಹೇಗೆ? ಕುಟುಂಬ ಸ೦ಬ೦ಧವನ್ನು ಜೋಡಿ- ಸುವುದು ಇಂತಿಂತಹ ಕಾರ್ಯಗಳ ಮೂಲಕವೇ ಆಗಿರ- ಬೇಕೆಂದು ಕುರ್ಆನಿನಲ್ಲೋ ಹದೀಸಿನಲ್ಲೋ ಹೇಳಿಲ್ಲ. ಸಾಮಾನ್ಯ ವಾಗಿ ಈ ಕೆಳಗಿನ ಕಾರ್ಯಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧ ಜೋಡಿಸಬಹುದು. ನಿರಂತರವಾಗಿ ಸಂದರ್ಶಿಸುವುದು: ಕನಿಷ್ಠ...
1. ಕುಟುಂಬ ಸ೦ಬ೦ಧ ಜೋಡಿಸುವುದು ಅಲ್ಲಾಹು ಮತ್ತು ಅಂತ್ಯ ದಿನದಲ್ಲಿರುವ ವಿಶ್ವಾಸದ ದ್ಯೋತಕವಾಗಿದೆ. “ಅಬೂಹುರೈರ(ರ) ರಿಂದ ವರದಿ : ಪ್ರವಾದಿ (ಸ) ರವರು ಹೇಳಿದರು: ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೋ ಅವರು ತಮ್ಮ ಕುಟುಂಬ ಸಂಬಂಧವನ್ನು ಜೋಡಿಸಲಿ.” ಅಲ್ಲಾಹು ಸಂಬಂಧ ಜೋಡಿಸುವುದು ಎಂದರೆ ಕುಟುಂಬ ಸಂಬ೦ಧ ಜೋಡಿಸಿದ ವ್ಯಕ್ತಿಗೆ ಔದಾರ್ಯ, ಅನುಗ್ರಹ,...
ಇತ್ತೀಚಿನದಿನಗಳಲ್ಲಿ ಹಲವು ತಪ್ಪು ತಿಳುವಳಿಕೆ ಹಾಗೂ ಗ್ರಹಿಕೆಯಿಂದ ಹಲವರ ಸಂಬಂಧಗಳಲ್ಲಿ ಬಿರುಕು ಬಂದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಸೃಷ್ಠಿಕರ್ತ ನೀಡುವ ಸುಂದರ ಜೀವನವನ್ನು ತಪ್ಪು ಮತ್ತು ಅಹಿತವಾದಗಳಲ್ಲಿ ಸಿಲುಕಿ ಕೊಪವೆಂಬ ಅಪಶಕುನಿ ಸ್ವಭಾವಕ್ಕೆ ಬಲಿಯಾಗುತ್ತಿರುವುದು, ಸರ್ವೆ ಸಾಮಾನ್ಯ ಸಂಗತಿ. ಆದರೆ ಇಂತಹ ತಪ್ಪು ಗ್ರಹಿಕೆಯಿಂದ ದೂರ ಉಳಿಯುವುದು ಮತ್ತು ಇಸ್ಲಾಂನಲ್ಲಿ ಕುಟುಂಬ ಸಂಬಂಧಗಳ ಮೇಲೆ...
(ಜನವರಿ ೧ನೇ ತಾರೀಖು ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ.) ಭೀಮಾಕೋರೆಗಾಂವ್ಯುದ್ಧಇತಿಹಾಸದಲ್ಲಿ ಮುಚ್ಚಿಹೋದ ಸಾಹಸದಘಟನೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರುಜನ ಸೈನಿಕರು ಸೇರಿಕೊಂಡು ಸೋಲಿಸಿದಕದನ. ಈ ಯುದ್ಧದಲ್ಲಿದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರಾದಮಹಾರಾಷ್ಟ್ರದ ಪೇಶ್ವೆಗಳ ಆಡಳಿತದಲ್ಲಿನಜಾತಿ, ಅಸ್ಪೃಷ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳಿಗಾಗಿ ಹಂಬಲಿಸುವ ಮಹರ ಸೈನಿಕರಧೈರ್ಯ ಸಹಾಸ, ಕೆಚ್ಚೆದೆಯ...
ಪ್ರತಿ ಐದು ವರ್ಷಗಳಿಗೊಮ್ಮೆ ಗ್ರಾಮ ಪಂಚಾಯತಿ ಚುನಾವಣೆ ಬರುತ್ತದೆ. ಭಾರತ ಸಂವಿಧಾನವು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ನೀಡಿದೆ. ಆದರೆ ಇಲ್ಲಿಯವರೆಗೆ ಅನೇಕ ಚುನಾವಣೆಗಳು ಬಂದು ಹೋಗಿವೆ. ಆದರೆ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ. ಚುನಾವಣೆಗಳು ಸರ್ಕಾರಗಳನ್ನು ಬದಲಾಯಿಸುತ್ತವೆ. ಹೊರತು ಜನಸಾಮಾನ್ಯರ ಸಮಸ್ಯೆಗಳನ್ನು ಅಲ್ಲ ಎಂಬುದು ಸಾಬೀತಾಗುತ್ತಿದೆ. ಚುನಾವಣೆ ಬಂದಾಗ ಮಾತ್ರ ಬಾರಿ...
ಯಾದಗಿರಿ: ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಉತ್ತರಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶರಣು ದೋರನಹಳ್ಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯ ಸಮಿತಿ ಸದಸ್ಯರಾದ ಈರಣ್ಣ ಕಸನ, ಶಿವಶರಣ ತಳವಾರ, ವಿಶ್ವ ನಾಟೇಕರ್, ಮಾನಪ್ಪ ಜೇಗ್ರಿ, ಬಲಭಿಮ ಬೇವಿನಹಳ್ಳಿ, ಶಿವು ಪೋತೆ, ಶಿವು ಆಂದೋಲ,...
ವಿಜಯಪುರ: ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರು ಕಾಂಚನಾ. ಬ.ಪೂಜಾರಿ ಅವರ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ಚಿತ್ರಗಳ ನೋಟಗಳು ಇ-ಮೀಡಿಯಾ ಲೈನ್ ಓದುಗರ ಬಳಗಕ್ಕೆ.
- Advertisement -

LATEST NEWS

MUST READ