ಮನೆ ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ ಸುದ್ದಿ

ದೇವತ್ಕಲ್: ಕಾಂಗ್ರೆಸ್ ಮುಖಂಡರ ಭರ್ಜರಿ ಪ್ರಚಾರ

ಸುರುಪುರ: ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜಾ ವೇಣುಗೋಪಾಲ್ ನಾಯಕ್ ಹಾಗೂ ರಾಯಚೂರು ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ರವರ ಪರವಾಗಿ ರಕಾಂಗ್ರೆಸ್ ಪಕ್ಷದ ಅನೇಕ...

ಉದ್ಯಮದ ಅವಶ್ಯಕತೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉತ್ಪಾದಿಸುವ ಇಂಜಿನಿಯರ್‍ಗಳ ನಡುವೆ ದೊಡ್ಡ ಅಂತರವಿದೆ

ಕಲಬುರಗಿ; ವಿಶ್ವವಿದ್ಯಾಲಯಗಳಿಂದ ಪ್ರತಿವರ್ಷ ಹೊರಬರುತ್ತಿರುವ ಇಂಜಿನಿಯರ್‍ಗಳ ಗುಣಮಟ್ಟ ಮತ್ತು ಉದ್ಯಮದ ಅವಶ್ಯಕತೆಗಳಲ್ಲಿನ ಅಂತರವನ್ನು ಕಡಿಮೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅಂಆಒಂಘಿಘಿ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರುಣ್‍ಕುಮಾರ್...

ಬೈಕ್ ಹತ್ತಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್...

ಕಲಬುರಗಿ, ಜೇವರ್ಗಿ; ಲೋಕಸಭೆ ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ ಜೇವರ್ಗಿ ಮತಕ್ಷೇತ್ರದಲ್ಲಿ ಅಲ್ಲಿನ ಶಾಸಕರಾದ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ...

“ನಮ್ಮ‌ ನಡೆ‌-ಮತಗಟ್ಟೆ ಕಡೆ” ಸೈಕಲ್ ರ‌್ಯಾಲಿಗೆ ಚಾಲನೆ

ಕಲಬುರಗಿ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು "ನಮ್ಮ‌ ನಡೆ‌-ಮತಗಟ್ಟೆ ಕಡೆ" ಅಭಿಯಾನ ಅಂಗವಾಗಿ ಇಂದು ಬೆಳಿಗ್ಗೆ ನಗರದ...

ರಾಮಮಂದಿರ ನಿರ್ಮಾಣ ಮಾಡಿದ ಯುಗಪುರುಷನಿಗೆ ಮತ ಹಾಕಿ: ಚಂದು ಪಾಟೀಲ್

ಕಲಬುರಗಿ: ಕಳೆದ 500 ವರ್ಷಗಳಿಂದ ಸಂಕಲ್ಪ ಹೊಂದಿದ್ದ ರಾಮಜನ್ಮಭೂಮಿಯಲ್ಲಿರ ರಾಮಲಲ್ಲ ವಿಗ್ರಹ ಸ್ಥಾಪನೆಯ ಕನಸನ್ನು ಈಡೇರಿಸಿದ ಯುಗಪುರುಷ ಮೋದಿಯವರಿಗೆ ಮತ ಹಾಕುವುದರ ಮೂಲಕ ಎಲ್ಲ ಮತದಾರರು ರಾಮಭಕ್ತಿಯನ್ನು ತೋರಿಸಬೇಕಾಗಿದೆ ಎಂದು ಕಲ್ಬುರ್ಗಿ ಬಿಜೆಪಿ...

ಮತದಾನ ಮಾಡುವುದುನಮ್ಮ ಹಕ್ಕು ಮತ್ತು ಕರ್ತವ್ಯ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ ಅವರು ನೀಡಿರುವ ಸಂವಿಧಾನದ ಮೂಲಕ ನಮಗೆ ಹಕ್ಕು ಮತ್ತ ಕರ್ತವ್ಯಗಳು ಪ್ರಾಪ್ತವಾಗಿವೆ. ಹಾಗಾಗಿ ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು...

EVM,VV.ಪ್ಯಾಟ್ ಮತಯಂತ್ರಗಳ ಅಂತಿಮ ಸಿದ್ಧತೆ ಕಾರ್ಯ ಭರದಿಂದ‌ ಸಾಗಿದೆ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಮೇ 7 ರಂದು ನಡೆಯಲಿರುವ 05-ಗುಲಬರ್ಗಾ (ಪ.ಜಾ.) ಲೋಕಸಭಾ ಕ್ಷೇತ್ರದ ಮತದಾನಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಇಂದು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ಮತಯಂತ್ರಗಳಲ್ಲಿ ಸ್ಪರ್ಧಾ ಕಣದಲ್ಲಿರುವ...

ಸುಬ್ರಾವ್ ಕುಲಕರ್ಣಿ ಅವರ ಕಥೆಗಳು ಮಾನವೀಯತೆ ಗುಣ ಹೊಂದಿವೆ: ಡಾ.ಜಯದೇವಿ ಗಾಯಕವಾಡ

ಕಲಬುರಗಿ: ಸಾಹಿತಿ,ಕವಿ,ಕಥೆಗಾರರಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅನುಕಂಪ ಇರಬೇಕು.ಆ ಸಾಮಾಜಿಕ ವ್ಯವಸ್ಥೆಯ ನೋವುಗಳು ಇರದಿದ್ದರೆ ಕಂಡ ಅನುಭಗಳಿಗೆ ಕಥಾ ಹಂದರ ಹೆಣೆಯುವ ಮೂಲಕ ಒಬ್ಬ ಸಮರ್ಥ ಕಥೆಗಾರ ಸುಬ್ರಾವ್ ಕುಲಕರ್ಣಿಯವರಾಗಿದ್ದಾರೆ. ರಾಗ ದರ್ಬಾರಿ...

ಕಸಾಪದಿಂದ ತತ್ವಪದ ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಕ್ಷಣಗಣನೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ `ಜಿಲ್ಲಾ ಮಟ್ಟದ ತತ್ವಪದ ಸಾಹಿತ್ಯ ಸಮ್ಮೇಳನ’ವನ್ನು ಏ. 28 ರಂದು ನಗರದ ಕನ್ನಡ ಭವನದ ಆವರಣದಲ್ಲಿರುವ ಸಾಹಿತ್ಯ ಮಂಟಪದಲ್ಲಿ ಏರ್ಪಡಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ...

ಬ್ರಾಹ್ಮಣರ ಮೀಸಲಾತಿ ಜಾರಿಗೆ ಕಂಕಣ ಬದ್ಧ: ಡಾ.ಉಮೇಶ್ ಜಾಧವ್

ಕಲಬುರಗಿ: ಆರ್ಥಿಕವಾಗಿ ಹಿಂದುಳಿದ ಸಮಾಜಗಳಿಗೆ ಕೇಂದ್ರ ಸರಕಾರವು ಘೋಷಣೆ ಮಾಡಿದ ಮೀಸಲಾತಿಯಡಿ ಬ್ರಾಹ್ಮಣರು ಈ ಹಕ್ಕು ಪಡೆಯಲು ಕರ್ನಾಟಕದಲ್ಲಿ ವಂಚಿತವಾಗಿರುವುದಕ್ಕೆ ಕಾಂಗ್ರೆಸ್ ನೇರ ಹೊಣೆಯಾಗಿದ್ದು ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವಂತೆ ಕಂಕಣಬದ್ಧನಾಗಿ...
- Advertisement -

LATEST NEWS

MUST READ