ಕಲಬುರಗಿ: ನಗರದ ಕನ್ನಡ ಭವನದಲ್ಲಿ ಶ್ರೀ ಈಶ್ವರ ಖಂಡ್ರೆಸಾಬ ಅಭಿಮಾನಿಗಳ ಸಂಘದ ವತಿಯಿಂದ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಬಿ.ಆರ್. ಪಾಟೀಲ ಅವರಿಗೆ ಅಭಿನಂದನಾ ಸಮಾರಂಭ ಜರುಗಿರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶರಣಕುಮಾರ ಮೋದಿ, ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ದಶವಂತ ಬಿ. ಕಣಮಪಕರ, ಮುಖಂಡರಾದ ಸಿದ್ದರಾಮ ಪ್ಯಾಟಿ, ಸುರೇಶ ಹಾದಿಮನಿ, ನಾಗೇಂದ್ರ ತಂಬೆ, ಜಯಶ್ರೀ ಕಟ್ಟಿಮನಿ, ರಮೇಶ ರಾಗಿ, ಡಾ. ವೈಜನಾಥ ದೊಡ್ಡಮನಿ, ರಾಜು ಮೋಘಾ, ಸಂತೋಷ ಬೇಳಮಗಿ, ಸಂದೀಪ, ಚಂದಪ್ಪ ಗಾಯಕವಾಡ, ಶಿವುಕುಮಾರ ಕಟ್ಟಮನಿ, ಗೌತಮ ಸೂರನ್ ಇದ್ದರು.