ಕಲಬುರಗಿ: SSLC ವಿದ್ಯಾರ್ಥಿ ಮಕ್ಕಳಿಗೆ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಿಲೆನಿಯಂ ಪಿ ಯು ಕಾಲೇಜನಲ್ಲಿ ನಾಳೆ ರವಿವಾರ 25 ರಂದು ಬೆಳಿಗ್ಗೆ 11 ಕ್ಕೆ ಬಹು ಆಯ್ಕೆ ಪ್ರಶ್ನೆಗಳನ್ನು (MCQ) ಹೊಂದಿರುವ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯ ಆಧಾರಿತ 100 ಪ್ರಶ್ನೆ ಗ್ರಾಮರ್ ಒಳಗೊಂಡ ಪರೀಕ್ಷೆ ಯನ್ನು ಬರೆದು ತಮ್ಮ ವಿದ್ಯಾಭ್ಯಾಸದ ತಯಾರಿ ಯನ್ನು ಪರೀಕ್ಷೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ M. N. ಪಾಟೀಲ್ ತಿಳಿಸಿದ್ದಾರೆ.
ಇದರಿಂದ ಇನ್ನೂ ಒಂದು ತಿಂಗಳು ನಂತರ ಇರುವ ನಿಮ್ಮ ಪರೀಕ್ಷೆ ತಯಾರಿಗೂ ಅನುಕೂಲ ಆಗುತ್ತದೆ. ಈ ಪರೀಕ್ಷೆಯಲ್ಲಿ ಮೂರು ಟಾಪ್ಸರ್ಸ್ ಗೇ 25 ಸಾವಿರ ರೂ ಟ್ಯಾಬ್ ಗಳನ್ನು ಬಹುಮಾನವಾಗಿ ಸಂಸ್ಥೆಯ ಅಧ್ಯಕ್ಷರಾದ M. N. ಪಾಟೀಲ್ ರವರಿಂದ ಕೊಡಲಾಗುವದು ಎಂದು ಕಾಲೇಜಿನ ಪ್ರಿನ್ಸಿಪಾಲ ರಾದ S. K. ಕುಂಬಾರ ರವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.