ಶರಣಬಸವೇಶ್ವರ ಕಲಾ ಪದವಿ ಪೂರ್ವ ಕಾಲೇಜಿಗೆ ಉತ್ತಮ ಸಾಧನೆ

0
198

ಕಲಬುರಗಿ: ಇಲ್ಲಿನ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಪದವಿ-ಪೂರ್ವ ಕಲಾ ಮಹಾವಿದ್ಯಾಲಯದ(ಕೆಕೆ-0003) ವಿದ್ಯಾರ್ಥಿಗಳುಪಿಯು ಪರೀಕ್ಷೆಯಲ್ಲಿ ಉತ್ತಮಸಾಧನೆ ಮಾಡಿದ್ದಾರೆ.

ಸ್ಫೂರ್ತಿ. ಬಿ ಒಟ್ಟು ಅಂಕಗಳು 576ಶೇ.96.16 ಕನ್ನಡ ಮಾಧ್ಯಮ ಹಾಗೂ ರಾಕೇಶ, ಎಮ್ ಒಟ್ಟು ಅಂಕಗಳು 574ಶೇ. 95.66 ಆಂಗ್ಲ ಮಾಧ್ಯಮಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಿಯದರ್ಶಿನಿ ಎಮ್ ಒಟ್ಟು ಅಂಕಗಳು 568 ಶೇ.94.66 ಕನ್ನಡಮಾಧ್ಯಮ ಜ್ಞಾನೇಶ. ಎಮ್ ಒಟ್ಟು ಅಂಕಗಳು 558 ಶೇ.93 ಆಂಗ್ಲ ಮಾಧ್ಯಮ ಬಾಶಾಸಾಬ ಆರ್ ಒಟ್ಟು ಅಂಕಗಳು557 ಶೇ.92.83 ಆಂಗ್ಲ ಮಾಧ್ಯಮ ಸಂಗಮೇಶ ಎಸ್ ಒಟ್ಟು ಅಂಕಗಳು 555 ಶೇ 92.5 ಕನ್ನಡ ಮಾಧ್ಯಮ ಶರಣಕುಮಾರ .ಆರ್ . ಒಟ್ಟು ಅಂಕಗಳು 551 ಶೇ. 91.83 ಆಂಗ್ಲ ಮಾಧ್ಯಮ ಮೊಹಮ್ಮದ ನವಾಜ ಒಟ್ಟು ಅಂಕಗಳು547 ಶೇ 91.16 ಆಂಗ್ಲ ಮಾಧ್ಯಮ, ಸೋಮಣ್ಣ ಎಸ್ ಒಟ್ಟು ಅಂಕಗಳು 546 ಶೇ. 91 ಲಲಿತಾ ಎಸ ಒಟ್ಟುಅಂಕಗಳು 534 ಶೇ 89 ಅಂಗ್ಲ ಮಾಧ್ಯಮ ಶಿವರಾಜ ದಿ ಒಟ್ಟು ಅಂಕಗಳು 533 ಶೇ 88.83 ಕನ್ನಡ ಮಾಧ್ಯಮಶ್ರೀಪಾದ ಡಿ ಒಟ್ಟು ಅಂಕಗಳು 531 ಶೇ 88.5 ಕನ್ನಡ ಮಾಧ್ಯಮ ಶಿಲ್ಪಾ ಎಮ್ ಒಟ್ಟು ಅಂಕಗಳು 530 ಶೇ. 88,33ಕನ್ನಡ ಮಾಧ್ಯಮ ಶಿವಕುಮಾರ ಎನ್ ಒಟ್ಟು ಅಂಕಗಳು 523 ಶೇ 87.16 ಕನ್ನಡ ಮಾಧ್ಯಮ ಮಲ್ಲಿನಾಥ ಎಸ್ ಒಟ್ಟುಅಂಕಗಳು 520 ಶೇ 86.66 ಕನ್ನಡ ಮಾಧ್ಯಮ ತಿಮ್ಮಯ್ಯ ಎಮ ಒಟ್ಟು ಅಂಕಗಳು 518 ಶೇ 86.33 ಕನ್ನಡಮಾಧ್ಯಮ ಶ್ರೀಶಾಂತ ಎಸ್ ಒಟ್ಟು ಅಂಕಗಳು 519 ಶೇ 86.5 ಆಂಗ್ಲ ಮಾಧ್ಯಮ ಮಂಜುನಾಥ ಎಮ್ ಒಟ್ಟುಅಂಕಗಳು 517 ಶೇ 86.16 ಆಂಗ್ಲ ಮಾಧ್ಯಮ ದೇವಿಂದ್ರ ಕೆ ಒಟ್ಟು ಅಂಕಗಳು 511 ಶೇ 85.16 ಕನ್ನಡ ಮಾಧ್ಯಮ.19 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 32 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ 10 ವಿಧ್ಯಾರ್ಥಿಗಳು ದ್ವೀತಿಯ ಸ್ಥಾನಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಶರಣಬಸವೇಶ್ವರ ಸಂಸ್ಥೆಯ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪಾ, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಬಸಮ್ಮ ಎಸ್ ಹರ್ಷ ವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ. ಕಾಲೇಜಿನ ಎಲ್ಲಾ ಬೋಧಕಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here