ಕಲಬುರಗಿ: ಮಾಜಿ ಸಚಿವ ಎಸ್ ಕೆ ಕಾಂತಾ, ಲಿಂಗರಾಜಪ್ಪಾ ಅಪ್ಪಾ, ಆನಂದ ಸೌದಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.
ಕಾರ್ಮಿಕ ವರ್ಗ ಸೇರಿದಂತೆ ಬಡಜನತೆಯ ಪರವಾಗಿಯೆ ಹೆಚ್ಚನ ಹೋರಾಟಗಳನ್ನು ಮಾಡಿರುವ ಮಾಡುತ್ತಿರುವ ಹೋರಾಟಗಾರರು ಮಾಜಿ ಸಚಿವರು ಚಿಂತಕರಾದ ಎಸ್ ಕೆ ಕಾಂತಾ ಅವರಿಗೆ ಕರ್ನಾಟಕ ಸರಕಾರದ ಡಿ ದೇವರಾಜ ಅರಸು ಪ್ರಶಸ್ತಿ ಪಡೆದಿರುವ ಮತ್ತು ಸಮಾ ಸೇವೆ ಸೇರದಂತೆ ಕೃಷಿ ಕ್ಷೆತ್ರದಲ್ಲಿನ ಸಾದನೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪಾ ಅಪ್ಪಾ ಹಾಗೂ ಪತ್ರಿಕಾಗಂಗದಲ್ಲಿ ತನ್ನದೆ ಚಾಪು ಮೂಡಿಸಿರುವ ರಾಜ್ಯ ಅಲ್ಲದೆ ರಾಷ್ಠ್ರಮಟ್ಟದಲ್ಲಿ ಸುದ್ದಿ ಮಾಡಿದ ಪಿಎಸ್ಐ ಅಗರಣವನ್ನು ಬಯಲಿಗೆಳೆದು ಮಾಾಧ್ಯಮದ ಕೀರ್ತಿ ಹೇಚ್ಚಿಸಿ ಬಾರತೀಯ ಪತ್ರಿಕಾ ರಂಗದ ಬೀಷ್ಮ ಪ್ರತಿಷ್ಠಿತ ಇಂಡಿಯನ್ ಎಕ್ಸಪ್ರೇಸ್ ಪತ್ರಿಕೆಯ ಸಂಸ್ಥಾಪಕ ದಿ.ರಾಮನಾಥ ಗೋಯಾಂಕ ಅವರ ಸ್ಮರಣಾರ್ಥ ನೀಡಲಾಗುವ ರಾಮನಾಥ ಗೋಯೆಂಕಾ ಎಕ್ಸಲೆನ್ಸ ಇನ್ ಜರ್ನಾಲಿಸಂ ಪ್ರಶಸ್ತಿ ಪಡೆದ ಯಾದಗಿರಿ ಜಿಲ್ಲೆಯ ಕನ್ನಡಪ್ರಭ ಪತ್ರಿಕೆಯ ಪ್ರಧಾನ ವರದಿಗಾರ ಆನಂದ ಎಂ ಸೌದಿಗೆ ಸಮಾನ ಮನಸ್ಕರ ಸಂಘಟನೆಗಳ ಓಕ್ಕುಟ ಕಲಬುರಗಿ ವತಿಯಿಂದ ಅಭಿನಂದನಾ ಸಮಾರಂಭ ಎರ್ಪಡಿಸಲಾಗಿದೆ.
ನಗರದ ಕನ್ನಡ ಬವನ ಸುವರ್ಣಾ ಸಭಾ ಬವನದಲ್ಲಿ ಸೆ.1 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೋಳ್ಳಲಾಗಿದೆ ದಿವ್ಯ ಸಾನಿದ್ಯ ಪಾಳಾದ ಗುರುಮುರ್ತಿ ಶಿವಾಚಾರ್ಯರು ವಹಿಸಲಿದ್ದು, ಉಧ್ಘಾಟನೆ ಯುನೈಟೇಡ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ವಿಕ್ರಮ ಸಿದ್ದಾರಡ್ಡಿ ನೆರವೆರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಲ್ಲಿನಾಥ ಪಾಟೀಲ ಕಾಳಗಿ ಆನಂದ ದಂಡೋತಿ ಆನಂದ ಪಾಟೀಲ ಸರಡಗಿ ಆಗಮಿಸಲಿದ್ದಾರೆ. ಒಕ್ಕುಟದ ಎಂ ಎಸ್ ಪಾಟೀಲ ನರಿಬೋಳ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಮಲ್ಲಿಕಾರ್ಜುನ್ ಸಾರವಾಡ ಜಿಲ್ಯಾದ್ಯಕ್ಷರು ಜಯ ಕರ್ನಾಟಕ ದಯಾನಂದ ಪಾಟೀಲ ಜಿಲ್ಲಾದ್ಯಕ್ಷರು ವಿರಶೈವ ಲಿಂಗಾಯತ ಮಹಾವೆದಿಕೆ ಸಿದ್ರಾಮಯ್ಯ ಹಿರೆಮಠ ಸಾಮಾಜಿಕ ಕಾರ್ಯಕರ್ತರು ಪ್ರಶಾಂತ ಗುಡ್ಡಾ ಜಿಲ್ಲಾ ಬಸವ ಜಯಂತೋತ್ಸವ ಸಮಿತಿ ಅದ್ಯಕ್ಷರು ರವಿ ಮದನಕರ್ ರಾಜ್ಯ ಸಂಚಾಲಕರು ದಲಿತ ಚಳುವಳಿ ಲಕ್ಮೀಕಾಂತ ಸ್ವಾದಿ ಹಿಂದು ಜಾಗ್ರುತಿ ಸೇನೆ ಕ ಕ ಅದ್ಯಕ್ಷರು ಮಾಲ ದಣ್ಣುರ ಮೃತ್ಯುಂಜಯ ಪಲ್ಲಾಪೂರಮಠ ಶ್ರವಣಕುಮಾರ ನಾಯಕ ಗ್ರಾಮಿಣ ಅಬಿವ್ರದ್ದಿ ಹೋರಾಟ ಸಮಿತಿ ಅದ್ಯಕ್ಷರು ದತ್ತು ಪಾಟೀಲ ಗೌಡಗಾಂವ್ ಕಮಲಾಕರ್ ಧನ್ನಿ ಅಧ್ಯಕ್ಷರು ಕರ್ನಾಟಕ ದ್ವಿಚಕ್ರ ವಾಹನ ದುರಸ್ತಿಗಾರ ಮಾಲಿಕರ ಮತ್ತು ತಂತ್ರಜ್ಞರ ಸಂಘ ಸಂದಿಪ ಬರಣಿ ಕಲ್ಯಾಣ ಕರ್ನಾಟಕ ರಕ್ಷಣಾ ವೆದಿಕೆ ಶರಣು ಸುಬೆದಾರ ಜಿಲ್ಲಾದ್ಯಕ್ಷರು ವಾಲ್ಮಿಕಿ ಸಮಾಜ ಆನಂದ ಹಿರೇಮಠ ಜಂಟಿಯಾಗಿ ತಿಳಿಸಿದ್ದಾರೆ.