ಚನ್ನಬಸಮ್ಮ ಮಹಾದೇವಪ್ಪ ಪಾಲ್ಕಿ ನಿಧನ

0
157

ಶಹಾಪುರ: ಇಲ್ಲಿನ ಮಹಾದೇವಪ್ಪ ಪಾಲ್ಕಿ (ಯಡ್ರಾಮಿ) ಅವರ ಪತ್ನಿ‌ ಚನ್ನಬಸಮ್ಮ (68) ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಮೃತರಿಗೆ ಪತಿ, ಮೂವರು ಪುತ್ರರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಅಪಾರ ಬಂಧು- ಬಳಗವಿದೆ. ಇಂದು ಸಂಜೆ 4 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here