ರೈತರಿಂದ 20 ಕ್ವಿಂಟಲ್ ತೋಗರಿ ಖರೀದಿಗೆ ಪ್ರಾಂತ್ಯ ರೈತ ಸಂಘ ಪ್ರತಿಭಟನೆ

0
93

ಚಿಂಚೋಳಿ: ಪ್ರತಿ ರೈತರಿಂದ 20 ಕ್ವಿಂಟಲ್ ತೋಗರಿ ಖರೀದಿ ಮಾಡುವುದಾಗಿ ಸಿಎಂ ಯಡಿಯೂರಪ್ಪ ಬೀದರ್ ನಲ್ಲಿ ಘೋಷಣೆ ಮಾಡಿ, ಮಾತಿಗೆ ತಪ್ಪಿದ್ದಾರೆಂದು ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸಂಘಟನೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ತೋಗರಿ ಬೆಳೆಗಾರರಿಗೆ ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

Contact Your\'s Advertisement; 9902492681

ತೋಗರಿ ಖರೀದಿ ಕೋಟಾ ಹೆಚ್ಚಿಸುವುದಕ್ಕಾಗಿ ಈ ಸಂದರ್ಭದಲ್ಲಿ ಆಗ್ರಹಿಸಿ, ಭೂಮಿ ಹಕ್ಕು ಪತ್ರ ಕ್ಕಾಗಿ. ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರು ಕೆಲಸ ಪ್ರಾರಂಭಿಸಿಬೇಕೆಂದು ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here