ಇ-ಮೀಡಿಯಾ ಲೈನ್ ಪಾಲಿಸುತ್ತಿರುವ ಆದರ್ಶಗಳಿಗೆ ಅಭಿನಂದನೆ

0
52

ಸುದ್ದಿಯು ಉತ್ತಮ ವಿನ್ಯಾಸ ಹೊಂದಿರಬೇಕು, ಸುದ್ದಿಯ ಶೀರ್ಷಿಕೆ ಕನ್ನಡದಲ್ಲಿರಬೇಕು, ಕಾಗುಣಿತ ದೋಷಗಳಿಂದ ಮುಕ್ತವಾಗಿರಬೇಕು ಮತ್ತು ವಿಕಿಪೀಡಿಯದಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಇರಬೇಕು. ವಿಷಯದ ಬಗ್ಗೆ ಸ್ಪಷ್ಟವಾದ ವಿವರದೊಂದಿಗೆ ಆರಂಭವಾಗಬೇಕು. ಆರಂಭಿಕ ಪರಿಚ್ಛೇದವು ವಿಷಯದ ಬಗ್ಗೆ ಅತಿಯಾದ ವಿವರಗಳಿಂದ ಕೂಡಿರದೆ, ಸ್ಪಷ್ಟ ಹಾಗೂ ನಿಖರವಾಗಿ ವಿಷಯದ ಪ್ರಾಮುಖ್ಯತೆ ಮತ್ತು ವಿವರಣೆಯನ್ನು ನೀಡಬೇಕು. ಚೆನ್ನಾಗಿ ಬರೆದಿರಬೇಕು ಸ್ಪಷ್ಟವಾಗಿರಬೇಕು. ಸಾಮಾನ್ಯ ಜನರಿಗೆ ಅರ್ಥವಾಗುವಂತಿರಬೇಕು. ನಿಖರವಾಗಿ ಮುಚ್ಚುಮರೆಯಿಲ್ಲದಂತೆ ವಿವರವಾಗಿರಬೇಕು. ಬರವಣಿಗೆ ಸ್ವಂತದ್ದಾಗಿರಬೇಕು, ಆದರೆ ಬರವಣಿಗೆಯ ವಿಷಯ ಸ್ವಂತ ಸಂಶೋಧನೆಯಾಗಿರಬಾರದು. ರೂಢಿಯಲ್ಲಿರುವ  ಬರವಣಿಗೆಯ ಪರಿಭಾಷೆಯನ್ನು ಬಳಸಿರಬೇಕು (ಕಾಗುಣಿತ, ವಾಕ್ಯ ಸಂಯೋಜನೆ, ಕಾಲ, ವಿರಾಮಚಿಹ್ನೆಗಳು ಇತ್ಯಾದಿ) ಈ ರೀತಿಯ ಮಾಹಿತಿಗಳ ಸಮೇತ ಇ- ಮೀಡಿಯಾ ತನ್ನ ಪ್ರಬುದ್ಧತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿ ಬೆಳೆಯುತ್ತಿದೆ ,ಹೀಗೆಯೇ ಸದಾಕಾಲವೂ ಓದುಗರನ್ನು ಸೆಳೆಯುತ್ತದೆ ಎಂದು ನನ್ನ ಅನಿಸಿಕೆ. – ಜಾಕೀರ್ ಹುಸೇನ್, ಅಧ್ಯಕ್ಷರು, ರಾಷ್ಟ್ರೀಯ ಅಲ್ಪಸಂಖ್ಯಾತ ಸ್ವಯಂ ಸೇವಾ ಸಂಘಟನೆ ( RASSS)

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here