ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಮನೆಯಲ್ಲಿಯೇ ಆಚರಿಸಿ ಗೌರವಿಸೋಣ: ಭಂತೆ ವರಜ್ಯೋತಿ

0
52

ಕಲಬುರಗಿ: ಬೌದ್ದ ಬಿಕ್ಕು ಸಂಘಕ್ಕೆ ಶರಣುಹೋಗಿ ನಾಡಿನ ಸಮಸ್ತ ಜನತೆಗೆ ಮನವರಿಕೆ ಮಾಡಿಕೊಡುವುದೆನೆಂದರೆ ಪೂಜ್ಯ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪ್ರತಿ ವ?ವೂ ಬಹು ವಿಜೃಂಭಣಿಯಿಂದ ಆಚರಿಸುತ್ತಾ ಬಂದಿರುವುದು ನಾಗರಿಕ  ಸಮಾಜ ಹೆಮ್ಮೆ ಪಡುವಂತದ್ದು ಆದರೆ ಈ ವ? ಜಗತ್ತಿನಾದ್ಯಂತ ಬಂದೊದಗಿದ ಕೊರೊನಾ ವೈರಸ ಎಂಬ ಕಂಟಕ( ರೋಗ) ತಮಗೆಲ್ಲ ತಿಳಿದಿರುವಂತ ವಿ?ಯವಾಗಿದೆ ಆದ್ದರಿಂದ ಎಪ್ರೀಲ್ ೧೪ ರಂದು ಡಾ.ಬಿ.ಆರ್.ಅಂಬೇಡ್ಕರರವರ ಜಯಂತಿ ಅತೀ ಸರಳವಾಗಿ ಮನೆಯಲ್ಲಿಯೇ ಆಚರಿಸಬೇಕೆಂದು ಬೀದರ ತಾಲೂಕಿನ ಅಣದೂರನ ಭಂತೆ ವರಜ್ಯೋತಿ ಅವರು ಮನವಿ ಮಾಡಿದ್ದಾರೆ.

ಬಲಿ? ರಾ?ಗಳಾದ ಅಮೇರಿಕಾ,ಪ್ರಾನ್ಸ,ರ?ಯಾ,ಇಟಲಿ,ಚೀನಾ ಕರೋನಾ ವೈರಸನಿಂದಾಗಿ ಕಂಗಾಲಾಗಿದೆ ವೈರಸ್ ಹೊಡತಕ್ಕೆ ನೆಲಕಚ್ಚಿ ನರಳುತ್ತಿವದನ್ನು ಭಾರತೀಯರಾದ ನಾವು ನಮ್ಮ ದೇಶ ಬಗ್ಗೆ ಕಾಳಜಿ ವಹಿಸಿ ಎಚ್ಚೆತ್ತುಕೊಳ್ಳದಿದ್ದರೆ.ನಾವು ಪ್ರಪಾತಕ್ಕೆ ಬೀಳುವುದರಲ್ಲಿ ಸಂದೇಹವಿಲ್ಲ, ಆದ್ದರಿಂದ ಮನೆಯಿಂದ ಯಾರು ಹೊರಗಡೆ ಬರದೇ ಮನೆಯಲ್ಲಿಯೇ ಇದ್ದರು ಸಹಕರಿಸಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಮೊದಲು ನಾನು ಭಾರತೀಯ ‘I am First Indian’ ಎಂಬ ರಾ?ಭಿಮಾನದ ಅವಿಸ್ಮರಣಿಯ ಸಂದೇಶ ಡಾ.ಬಿ.ಆರ್.ಅಂಬೇಡ್ಕರರವರದು. ಅಪ್ಪಟ ರಾ? ಪ್ರೇಮಿಯ ಅನುಯಾಯಿ ಅಭಿಮಾನಿಗಳಾದ ನಾವುಗಳು ದೇಶಕ್ಕೆ ತಗುಲಿರುವ ಈ ಭಯಾನಕ ಕೊರೊನಾದಿಂದ ಮುಕ್ತರಾಗಲು ವೈಜ್ಞಾನಿಕ ತಳಹದಿ ಮೇಲೆ ವಿಚಾರ ಮಾಡುವ ಸಂದಿಗ್ಧತೆಯಲ್ಲಿದ್ದೇವೆ. ರಾ? ಪ್ರೇಮಿಯ ಹುಟ್ಟು ಹಬ್ಬವನ್ನು ರಾ? ಹಿತಕ್ಕಾಗಿ ಸಮರ್ಪಸಿ ಗೌರವ ಸಲ್ಲಿಸೋಣ ಕಾರಣ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸೋಣ ಎಂದರು.

ವಿಶ್ವದಾದ್ಯಂತ ಸುಮಾರು ೨೧೫ ದೇಶದಲ್ಲಿ ಕರೊನಾ ವೈರಸ ಅರ್ಭಟಿಸಿದೆ.ಇಂತಹ ಹೀನ ಸ್ಥಿತಿಯಲ್ಲಿ ನಾವಿದ್ದೇವೆ.ಧರ್ಮ, ಮತ- ಪಂಥ-ಪಂಗಡ, ಪೂಜಾ ಪ್ರಾರ್ಥನಾ , ಆರಾಧನಾ ಪದ್ದತಿ,ರೀತಿ ಎಲ್ಲವನ್ನು ಬಿಡಿ ದೇಶ ಕಟ್ಟುವ ಪ್ರಜೆಗಳಾಗಬೇಕಾಗಿದೆ ಎಂದರು.

ಬರಗಾಲ,ಅತೀವೃಷ್ಟಿ,ಅನಾವೃತಿ,ಭೂ ಪ್ರವಾಹ ಯುದ್ದದಂತ ಪರಿಸ್ಥಿತಿಗಳಲ್ಲಿ ಆಚಾರ ವಿಚಾರ ಬಿಟ್ಟು ರಾ?ಕ್ಕೆ ಬಂದಿರುವ ” ರಾಷ್ಟ್ರೀಯ ವಿಪತ್ತು ಕಾಯ್ದೆ ನಮ್ಮ ಸಂವಿಧಾನ ಕೊಟ್ಟ ಅಮೂಲ್ಯ ಕೊಡುಗೆ.ಕುಲ,ಗೊತ್ರ ,ಮತ, ಪಂಥಗಳು ಬದಿಗಿರಿಸಿ ರಾ? ಸಂಕ?ಲ್ಲಿದ್ದಾಗ ನಾವೆಲ್ಲರೂ ತ್ಯಾಗ ಬಲಿದಾನಕ್ಕೆ ತಯಾರಾಗಬೇಕು. ಧರ್ಮಕ್ಕಿಂತಲೂ ದೇಶ ದೊಡ್ಡದು ಎಂದು ಒತ್ತಿ ಹೇಳಿ ಜಗತ್ತಿನಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರರರು  “ರಾ? ವಿಪತ್ತು ನಿರ್ವಹಣಿ” ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರರವರು ಕೊಟ್ಟ ಕೊಡುಗೆ.” ವಿಶ್ವ ಆರೊಗ್ಯ ಸಂಸ್ಥೆ ” ಸ್ಮರಿಸುತ್ತಿರುವುದು ಭಾರತೀರೆಲ್ಲರೂ ಹೆಮ್ಮೆ ಪಡುವಂತಾಗಿದೆ ಎಂದಿದ್ದಾರೆ.

ನನ್ನ ಸ್ವಂತ ಬದಿಗಿಟ್ಟು ನನ್ನ ಸಮಾಜದ ಹಿತ ಕಾಪಾಡುತ್ತೇನೆ.ನನ್ನ ಸಮಾಜ ಬದಿಗಿಟ್ಟು ದೇಶ ಸಂರಕ್ಷಿಸುತ್ತೇನೆ ಎಂದು ಬಾಬಾಸಾಹೇಬರ ದೇಶಾಭಿಮಾನ ಸಂದೇಶ ಅರ್ಥ ಪೂರ್ಣವಾಗಿ ನಾವು ನಿರ್ವಹಿಸಬೇಕಾದ ಸಂಧಿಗ್ದತೆಯಲ್ಲಿ ನಾವಿದ್ದೇವೆ. ಕಾರಣ ವಿಶ್ವರತ್ನ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮ ದಿನವನ್ನು ಸರಳವಾಗಿ ನಮ್ಮ ನಮ್ಮ ಮನೆಯಲ್ಲಿಯೇ ಆಚರಿಸೋಣ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here