ಚಿಂಚೋಳಿ ಕ್ಷೇತ್ರದಲ್ಲಿ ಜಾಧವ್ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ

0
38

ಕಲಬರಗಿ: ಚಿಂಚೋಳಿ ಕ್ಷೇತ್ರ ಉಪ ಚುನಾವಣೆ ಪ್ರಚಾರದ ಕೊನೆ ದಿನವಾದ ಇಂದು ಮಾಜಿ ಶಾಸಕ ಲೋಕ ಸಭಾ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು ಚಿಂಚೋಳಿ ಮತಕ್ಷೇತ್ರ ಮೋಘಾ ಗ್ರಾಮ, ಮೋಘ ತಾಂಡಾ, ನಾರನಲ್ ತಾಂಡಾ, ಸಾಸರ್ಗಾವ್,  ಸೇರಿದಂತೆ ಅನೇಕ ಗ್ರಾಮಗಳಿಗೆ ತೇರಳಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಪರ ಬಿರುಸಿನ ಪ್ರಚಾರ ಮಾಡಿ, ಮತಯಾಚನೆ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here