ಎರೋಬಿಕ ಕ್ಲಾಸ್ ಫ್ಯೂಜನ ಪೀಟನೇಶ ತರಬೇತಿಯಗೆ ಕೇಂದ್ರ ಉದ್ಘಾಟನೆ

0
27

ಕಲಬುರಗಿ: ನಗರದ ಎಸ್.ಆರ್.ಎನ್ ಮೆಹತಾ ಶಾಲೆಯಲ್ಲಿ ನೂತನವಾಗಿ ಎರೋಬಿಕ ಕ್ಲಾಸ್ ಫ್ಯೂಜನ ಪೀಟನೇಶ ತರಬೇತಿಯ ಕೇಂದ್ರಕ್ಕೆ ಸಂಸ್ಥೆಯ ಮುಖ್ಯಸ್ಥರಾದ ರಂಜನ ಮಹೆತಾ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರೀತಮ ಮೆಹತಾ, ಚಕೋರ ಮೆಹತಾ, ಶಾಲೆಯ ಪ್ರಾಂಶುಪಾಲರಾದ ಪ್ರೀತಿ ಮೆಹತಾ,  ಯುವ ಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸಕರ ನಾಯಕ,  ಹಾಕಿ ತರಬೇತದಾರರಾದ ಬಾಣದ, ಎರೋಬಿಕ್ ಕ್ಲಾಸ್ ತರಬೇತುದಾರರಾದ ಉಮೇಶ ಶರ್ಮಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here