ಕಲಬುರಗಿ: ರಿಪಬ್ಲಿಕನ್ ಯೂತ್ ಫೆಡರೆಷನ್ ನ ವತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ 64 ನೇ ಮಹಾಪರಿನಿರ್ವಾಣದ ಅಂಗವಾಗಿ ತಿಮ್ಮಾಪೂರ ಸರ್ಕಲ್ ನಲ್ಲಿ 20 ಅಡಿಯ ಕಟೌಟ್ ಗೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ACP ಇನಾಮ್ದಾರ, ACP ಗಿರೀಶ್, Station Bazar Circle inspector ಸಿದ್ಧರಾಮ ಗಡೆದ್, Ashok Nagar Circle Inspector ಪಂಡಿತ್ ಸಾಗರ ಹಾಗು ಸಂಘಟನೆಯ ಸಂಚಾಲಕರಾದ ಹನುಮಂತ ಇಟಗಿ, ಗೌರವ ಅಧ್ಯಕ್ಷರಾದ ಸಂತೋಷ ಮೇಲ್ಮನಿ, ರಾಣು ಮುದ್ಧನಕರ್, ಸಿದ್ಧಾರ್ಥ್ ಚಿಂಚನಸೂರ, ನಾಗೇಂದ್ರ ಜವಳಿ, ರುಕ್ಮೇಶ್ ಭಂಡಾರಿ, ಶೀವಕುಮಾರ ಜಾಲವಾದ ಧರ್ಮಣ್ಣಾ ಕೋಣೆಕರ್, ಧರ್ಮಣ್ಣಾ ಜೈನಾಪೂರ, ಅರುಣ ಗಡ್ಡದ್, ಸೌರಭ ಸಿಂಧೆ ಹಾಗು ಎಲ್ಲಾ ರಿಪಬ್ಲಿಕನ್ ಯೂತ್ ಫೆಡರೆಷನ್ ನ ಎಲ್ಲಾ ನಾಯಕರುಗಳು ಉಪಸ್ಥಿತರಿದ್ದರು.