ಪ್ರತಿಯೊಂದು ಸುದ್ದಿಗಳು ಹಗಲು ರಾತ್ರಿ ಎನ್ನದೆ ಕೆಲವೇ ಕೆಲವು ಕ್ಷಣಗಳಲ್ಲಿ ಸುದ್ದಿ ಪ್ರಕಟಣೆ ಮಾಡುತ್ತಿರುವ ಇ-ಮೀಡಿಯಾಗೆ ಧನ್ಯವಾದಗಳು ಈಗಿನ ಕಾಲದಲ್ಲಿ ಯುವಜನತೆ ವಾಟ್ಸಾಪ್,ಫೇಸ್ಬುಕ್ ಎಲ್ಲವನ್ನು ಮೊಬೈಲ್ ನಲ್ಲಿ ನೋಡಬಯಸುತ್ತಾರೆ.
ಇಂಥ ಸಮಯದಲ್ಲಿ ನಮ್ಮ ಕಲ್ಯಾಣ ಕರ್ನಾಟಕದ ಹೆಮ್ಮೆಯ ಇ-ಮೀಡಿಯಾ ಲೈನ್ ಅವರು ಪ್ರಕಟ ಮಾಡುವ ಸುದ್ದಿ ರಾಜಕೀಯ,ಸಂಸ್ಕೃತಿಕ ಸ್ಥಳೀಯ ಸುದ್ದಿಗಳು ಮೊಬೈಲ್ನಲ್ಲಿ ಪ್ರಕಟ ಮಾಡುವ ಮೂಲಕ ನಾವು ಯಾವುದೇ ಊರಿನಲ್ಲಿದ್ದರೂ ಬೆಂಗಳೂರು-ಹೈದರಾಬಾದ್ ಮುಂಬೈ ನಮ್ಮ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಸುದ್ದಿಗಳು ಕೆಲವೇ ಕ್ಷಣಗಳಲ್ಲಿ ನಾವು ಓದಿ ತಿಳಿದುಕೊಳ್ಳುವಂತೆ ಮಾಡುತ್ತಿರುವುದು ಈ ಮಿಡಿಯಾ ಆನ್ಲೈನ್ ಪತ್ರಿಕೆಯು ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.
ಸೋಪಿಸಾಬ ಡಿ, ಸುರಪುರ ಪ್ರಧಾನ ಕಾರ್ಯದರ್ಶಿ
ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ರಿ ತಾಲೂಕ ಘಟಕ ಹುಣಸಗಿ.