ಕಲಬುರಗಿ: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಸೆ. ೨೭ ರ ಭಾರತಬಂದ್ ಬೆಂಬಲಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೈಕ್ ರ‍್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ಬಿ .ಆರ್ ಪಾಟೀಲ, ಅರುಣಕುಮಾರ ಪಾಟೀಲ, ರವಿ ದೇಗಾಂವ ಹಾಗೂ ಕಾರ್ಯಕರ್ತರು ಇದ್ದರು.