ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

0
22

ಕಲಬುರಗಿ: ನಗರದ ರೋಟರಿ ಕ್ಲಬ್ ಸಭಾಗಂಣದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಟ ಟೌನ್ ಹಾಗೂ ಸೆಲ್ಫ್ ರಿಲೀಯಂಟ್ ವಿಷನ ಟ್ರಸ್ಟ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯ ಡಾ. ಪ್ರಭು ಕಿರಣ ಗೋಗಿ ಅವರು ಮಾತನಾಡಿದರು.

ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಟ  ಟೌನ್ ಅಧ್ಯಕ್ಷ ರಾಕೇಶ ಇಟಗಿ,  ಕಾರ್ಯದರ್ಶಿ ನಾಗರಾಜ ಪಾಟೀಲ, ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಡಾ. ವಿನೋದಕುಮಾರ, ಸೆಲ್ಫ್ ರಿಲೀಯಂಟ್ ವಿಷನ ಟ್ರಸ್ಟನ್ ಅಧ್ಯಕ್ಷ ಎಂಡಿ ಅಸೀಮ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here