ಸೇವೆ ನಮ್ಮಜೀವನದ ಸಂಸ್ಕøತಿಯಾಗಲಿ

0
19

ಕಲಬುರಗಿ: ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ 53ನೇ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆ ಶನಿವಾರ ಆಚರಿಸಲಾಯಿತು.

ಮುಖ್ಯಅತಿಥಿಗಳಾಗಿ ಮಾತೋಶ್ರೀ ಗೋದುತಾಯಿದೊಡ್ಡಪ್ಪಅಪ್ಪ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನೀಲಾಂಬಿಕಾ ಪೆÇಲೀಸ್ ಪಾಟೀಲ್ ಆಗಮಿಸಿ, ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮಗಾಂಧೀಜಿಯವರ ಕನಸಿನ ಕೂಸು.ಇದನ್ನು 2ನೇ ಅಕ್ಟೋಬರ್ 1969ರಂದು ಸ್ಥಾಪನೆಗೊಂಡಿತು.ಇದರಧ್ಯೇಯ ಮತ್ತು ಉದ್ದೇಶಗಳು ಯುವಕರಿಗೆ ಪೂರಕವಾಗಿವೆ. ಇದರಿಂದಯುವಶಕ್ತಿಯ ಬಳಕೆಯಾಗುವುದಲ್ಲದೇ ಅವರಿಗೆ ಸಮಾಜದಲ್ಲಿಯಾವರೀತಿಯಜೀವನ ಮಾಡಬೇಕುಎನ್ನುವುದು ಕಲಿಸುತ್ತದೆ.ಇದುಯುವಕರಲ್ಲಿ ಸಂಸ್ಕೃತಿ ಬಿತ್ತುವ ಸಂಸ್ಥೆಯಾಗಿದೆ ಎಂದರು.

Contact Your\'s Advertisement; 9902492681

ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ.ರಾಜೇಂದ್ರಕೊಂಡಾಅವರುಅಧ್ಯಕ್ಷೀಯ ಮಾತನಾಡಿದರು.ಶ್ರುತಿಕುಲ್ಕರ್ಣಿ ಪ್ರಾರ್ಥಿಸಿದರು.ರಾಷ್ಟ್ರೀಯ ಸೇವಾ ಯೋಜನೆಯಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಇನ್ನೋರ್ವಅಧಿಕಾರಿಡಾ.ಶಾಂತಾ ಮಠ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಐಶ್ವರ್ಯ ಮತ್ತು ಸಬಿಯಾ ನಿರೂಪಿಸಿದರು.ನಿಲೋಫರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here