ಭೀಮ ಯುವ ಸೇನೆಯ ವಿದ್ಯಾರ್ಥಿ ಘಟಕಕ್ಕೆ ಸುಭಾಷ ಭೋವಿ ನೇಮಕ

0
46

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಡಾ.ಬಾಬ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ಭೀಮ ಯುವ ಸೇನೆಯ ವಿದ್ಯಾರ್ಥಿ ಘಟಕದ ನಗರ ಅಧ್ಯಕ್ಷರಾಗಿ ಸುಭಾಷ ಭೋವಿ ಅವರನ್ನು ನೇಮಕ ಮಾಡಲಾಯಿತು.

ಸಂಸ್ಥಾಪಕ ಅಧ್ಯಕ್ಷ ಸಂತೋಷ ಹಾವನೂರ, ಡಾ.ಸುನಿಕುಮಾರ ಒಂಟಿ, ವಿರೇಶ ಹೇರೂರ, ನಾಗು ಕಿಚ್ಚಾ, ಸಂತೋಷ ಕೇರಿಬೋಸಗಾ, ಮಹೇಶ ಮುದ್ದುಳಗಿ, ಅನೀಲ ಸಜ್ಜನ್, ಜೀವಾ ಹೋಸಮನಿ, ಸಿದ್ಧಾರ್ಥ ಹೋಸಮನಿ, ಮಹಾಂತೇಶ ಹಾವನೂರ, ಯಲ್ಲಾಲಿಂಗ ಹಾವನೂರ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here