ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ 6 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

0
205

ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತು ಕಲಬುರಗಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ ಒಟ್ಟು 9 ವಿಧಾನ ಸಭಾ ಕ್ಷೇತ್ರದಲ್ಲಿ 6 ಕ್ಷೇತ್ರಕ್ಕೆ ಟಿಕೆಟ್ ನೀಡಿ,ಮೂರು ಕ್ಷೇತ್ರವಾದ ಕಲಬುರಗಿ ದಕ್ಷಿಣ,ಕಲಬುರಗಿ ಗ್ರಾಮೀಣ ಹಾಗೂ ಅಫಜಲಪುರ ಕ್ಷೇತ್ರಕ್ಕೆ ಟಿಕೆಟ್ ಪ್ರಕಟಿಸಿಲ್ಲ.

Contact Your\'s Advertisement; 9902492681

ಆಳಂದ ವಿಧಾನ ಸಭಾ ಕ್ಷೇತ್ರದಿಂದ ಬಿ.ಆರ್. ಪಾಟೀಲ,ಚಿಂಚೋಳಿ ಸುಭಾಷ್ ರಾಥೋಡ್ , ಸೇಡ್ಂ ಡಾ.ಶರಣ ಪ್ರಕಾಶ ಪಾಟೀಲ,ಚಿತ್ತಾಪುರ ಪ್ರಿಯಾಂಕ ಖರ್ಗೆ,ಜೇವರ್ಗಿ ಡಾ.ಅಜಯಸಿಂಗ್,ಕಲಬುರಗಿ ಉತ್ತರ ಖನೀಜಾ ಫಾತೀಮಾ ಅವರನ್ನು ಪಕ್ಷ ಟಿಕೆಟ್ ಘೋಷಿಸಿದೆ.

ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಪಕ್ಷ ಟಿಕೆಟ್ ನೀಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here