ಕಲಬುರಗಿ: ನಗರದ ಎಸ್ವಿಪಿ ವೃತ್ತದಲ್ಲಿರುವ ಸರದಾರ ವಲ್ಲಭಭಾಯಿ ಪಟೇಲರ ಪ್ರತಿಮೆ ಆವರಣವನ್ನು 50 ಲಕ್ಷ ಅನುದಾನದಲ್ಲಿ ಸೌಂದರ್ಯಕರಣ ಮಾಡುತ್ತಿರುವ ಕಾಮಗಾರಿಗೆ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.
ಶಾಸಕರಾದ ಬಿ.ಜಿ ಪಾಟೀಲ, ಶಶೀಲ ನಮೋಶಿ, ಮೇಯರ್ ವಿಶಾಲ್ ದರ್ಗಿ, ಕುಡಾ ಅಧ್ಯಕ್ಷ ಅವಿನಾಶ ಕುಲಕರ್ಣಿ, ಲಕ್ಷ್ಮಣ ದಸ್ತಿ ಅವರು ಸೇರಿದಂತೆ ಹಲವರು ಅಧಿಕಾರಿಗಳು ಉಪಸ್ಥಿತರಿದ್ದರು.