ಕಲಬುರಗಿ: ಕರ್ನಾಟಕ ಸರಕಾರ ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ, ಯುವ ಮುಖಂಡ ಸಂತೋಷ ಮೇಲ್ಮನಿರವರ ಪ್ರಯತ್ನದ ಫಲವಾಗಿ ಕಲಬುರಗಿ ತಹಸೀಲ ಕಛೇರಿಯಿಂದ ಹೀರಾಪೂರದ ರಾಣಮ್ಮ ಮೈಲಾರಿ ಹಾಗರಗುಂಡಗಿ, ಶಾಂತಬಾಯಿ ಪ್ರಭುಲಿಂಗ ಧನ್ನೂರ ಹಾಗೂ ಸುಮಲತಾ ಲೋಕೇಶ ಇನಾಮದಾರ ಇವರಿಗೆ ಸಂಧ್ಯಾ ಸುರಕ್ಷಾ ವೇತನ ವಿಧವಾ ವೇತನ (ರೂ ೬೦೦ ಪ್ರತಿ ತಿಂಗಳು) ಸರಸ್ವತಿ ತಂದೆ ಧರ್ಮಣ್ಣಾ ಭಾವಿಮನಿ ಹಾಗೂ ಮಾಹನಂದಾ ಲಕ್ಷ್ಮಣ ತೆಲ್ಲೂರ ಇವರಿಗೆ ಮನಸ್ವಿನಿ ವೇತನ ಈ ಐದು ಜನ ಅರ್ಹ ಮಹಿಳಾ ಫಲಾನುಭವಿಗಳಿಗೆ ಇತ್ತಿಚೀಗೆ ಗ್ರೇಡ್-೨ ತಹಸೀಲ್ದಾರ ಶ್ರೀ ಜಗನ್ನಾಥ ಪೂಜಾರಿ, ಉಪ-ತಹಸೀಲ್ದಾರರಾದ ಶ್ರೀ ದೇವೇಂದ್ರ ನಾಡಗಿರಿ ಇವರುಗಳಿಂದ ಮಂಜುರಾತಿ ಆದೇಶ ಪ್ರತಿಗಳನ್ನು ತಹಶೀಲ್ದಾರ ಕಛೇರಿ ಎದುರುಗಡೆ ಕೊಡಿಸಲಾಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…