ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ವತಿಯಿಂದ ಲೋಕೋಪಯೋಗಿ ಭವನ್ ಆವರಣ ಸ್ವಚ್ಛತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ನೇತೃತ್ವವನ್ನು ಜಗನ್ನಾಥ ಹಲಿಂಗ ಮುಖ್ಯ ಇಂಜಿನಿಯರ್ ಸಂಪರ್ಕ ಮತ್ತು ಕಟ್ಟಡಗಳು ಕಲ್ಬುರ್ಗಿ ಮತ್ತು ಮಲ್ಲಿಕಾರ್ಜುನ್ ಎಂ ಎಚ್ ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ವೃತ್ತ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಹೇಶ್ ಸುಲೇಗಾವ್ ತಾಂತ್ರಿಕ ಸಹಾಯಕ ಮಹಮ್ಮದ್ ಸಲೀಂ ತಾಂತ್ರಿಕ ಸಹಾಯಕ ಕಳಸ್ಕರ್ ತಾಂತ್ರಿಕ ಸಹಾಯಕ ಅರುಣ್ ಕುಮಾರ್ ಸಾಯಕ ಇಂಜಿನಿಯರ್, ಜಯರಾಜ್ ಸಾಯಕ ಇಂಜಿನಿಯರ್ ರತನ್ ಕುಮಾರ್ ನಿಬಂಧಕರು ಮಾಂತೇಶ್ ರೂಡಗಿ ನಿಬಂಧಕ ದತ್ತಾತ್ರೇ, ಸುಭಾಷ್ ಸಹಾಯಕ ಇಂಜಿನಿಯರ್, ದೂಳಪ್ಪ ಕಿರಿಯ ಎಂಜಿನಿಯರ್, ಚಂದ್ರಶೇಖರ್ ನಾಸಿ ಕಿರಿಯ ಇಂಜಿನಿಯರ್, ಶರಣರಾಜ್ ಅಧ್ಯಕ್ಷ ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಉದಯ್ ಕುಮಾರ್ ಮಾಕ, ಜಗದೀಶ್, ಉಮಾ ಕಾಂತ್, ಮಲ್ಲಿಕಾರ್ಜುನ್ ಸಂಗೊಳ್ಳಿ, ಚಂದ್ರಶೇಖರ್, ಕಮಲಾಕರ ಆನೆಗುಂದಿ, ಗುರುಶಾಂತ್, ಬಸವರಾಜ್, ಕಿಟ್ಟೇಂದ್ರ, ಮಾಂತಪ್ಪ, ಲಕ್ಷ್ಮಿಕಾಂತ್, ಗಿರಿಜಾ ದೇವಿ ಸಹಾಯಕ ಇಂಜಿನಿಯರ್ ಮತ್ತು ಮಹಿಳಾ ಅಧ್ಯಕ್ಷ ಕಲ್ಯಾಣ ಕರ್ನಾಟಕ ನೌಕರ ಸಂಘ ಸಂಗೀತ, ಕುಂದಮ್ಮ, ಶಾಂತಾಬಾಯಿ, ಮಹಾದೇವಿ, ಶರಣು, ಮಜಾರ್ ಅಹಮದ್, ಮೌಸಿಮ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…