ಕಲಬುರಗಿ: ಸಮಾಜಿಕ ಕಾರ್ಯಕರ್ತೆ, ಉರ್ದು ಸಾಹಿತಿ ಹಾಗೂ ಕವಿಯಾಗಿರುವ ಮಹೆರುನ್ನಿಸಾ ಅಫರೋಜ್ ಮತ್ತು ಅಂತರಾಷ್ಟ್ರೀಯ ಕಲಾವಿದರಾದ ಅಯಾಜುದ್ದಿನ್ ಪಟೇಲ್ ಗೆ ವಿವಿಧೋದ್ದೇಶ ಸಮಾಜ ಸೇವಾ ಸಮಿತಿ ಮತ್ತು ಅಯಾಜ್ ಆರ್ಟ್ ಗ್ಯಾಲರಿ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.
ಅಹ್ಮದಿ ಬೇಗಂ ಮತ್ತು ಮಾಜಿ ಪಾಲಿಕೆ ಸೈಯದಾ ಸೋಫಿಯಾ ಬೇಗಂ ಉರ್ಫ್ ಮುನ್ನಿ ಆಪಾ ಅವರು ಮಹೆರುನ್ನಿಸಾ ಅವರಿಗೆ ಸನ್ಮಾನಿಸಿದರು. ಕಲಾವಿದರಾದ ಅಯಾಜುದ್ದಿನ್ ಪಟೇಲ್ ಅವರಿಗೆ ಸೈಯದ್ ನಜೀರ್ ಮೊತ್ತವಲಿ, ಖದೀರ್ ಸಾಬ್ ಸನ್ಮಾನಿಸಿದರು.
ವಿವಿಧೋದ್ದೇಶ ಸಮಿತಿಯ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ಡಾ. ಮಜಿದ್ ದಾಗಿ,ಫೈಜಲ್ ತಿಮ್ಮಾಪುರಿ, ನಿವೃತ ಮುಖ್ಯಗುರುಗಳಾದ ಯುಸೂಫ್, ಬಾಸಿತ್, ಹಕಿಮ್ ಸೈಯದ್ ಬಾರೆ, ಅಬ್ದುಲ್ ಖದೀರ್, ಶಿಕ್ಷಣ ತಜ್ಞರಾದ ಎಂಕೆ ಗೇಸೂದರಾಜ್ ಅಲ್ ಜುನೈದಿ, ಬಾಬಾ ಫಕರೋದ್ದಿನ್ ಅನಸಾರಿ, ಸೈಯದ್ ನಜೀರ್ ಮುತ್ತವಲಿ,ಸಾದಿಕ್ ಅಲಿ, ಅಲೀಮುದ್ದಿನ್, ಇರ್ಶಾದ್ ಅಹ್ಮದ್ ತಿಮ್ಮಾಪುರಿ, ಅಬ್ದುಲ್ ಸಲೀಮ್ ಖಾನ್ ಸೇರಿದಂತೆ ಮುಂತಾದವರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…