ಕಲಬುರಗಿ: ಮೋದಿ ಪ್ರಾಧಾನಮಂತ್ರಿ ಆಗಲೆಂದು ಮತ್ತು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಇಲ್ಲಿನ ಲೋಕಸಭೆ ಗೇಲ್ಲಲೆಂದು ಗುರುಮಿಠಕಲನಲ್ಲಿ ಸುಲಿಬೆಲೆ ಚಕ್ರವರ್ತಿ ಅವರ ಕಾರ್ಯಕ್ರಮದಿಂದ ಪಾದಯಾತ್ರೆ ಆರಂಭಮಾಡಲಾಯಿತು.
ಗುರುಮಿಠಕಲನಿಂದ ಚಪೆಟ್ಲಾ, ಗಾಜರಕೂಟ, ರಾಮಪುರ, ಕೂಟಗೇರಾ, ಮೊಟನಲ್ಲಿ, ಭೀಮನಲ್ಲಿ ತಾಂಡಾ, ರಾಮತೀರ್ಥ, ಬಂಕಲಗಾ, ಹೂಸುರ, ಸಾತನೂರ ಕ್ರಾಸ, ಚೀತಾಪೂರ, ಮುಡಬೂಳ, ಬೇಳಗುಂಡಿ, ಪೇಡ್ಸುರ, ಸಿರುರ್ ಮುಖಾಂತರ ಕಲಬುರ್ಗಿ ಶರಣಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಹಮ್ಮಿಕೊಂಡು ಕೊನೆಗೊಂಡಿತ್ತು.
ಮಾರ್ಗದ ಉದ್ದಕ್ಕು ಭಾರತೀಯ ಜನತಾ ಪಕ್ಷದ ಅಬ್ಯರ್ಥಿ ಡಾ. ಉಮೇಶ ಜಾಧವ ಪರವಾಗಿ ಮಾತಯಾಚನೆ ಮಾಡಲಾಯಿತು, ಪಾದಯಾತ್ರೆಯಲ್ಲಿ ಜಯಪಾಲ ರೆಡ್ಡಿ ಕಂದಕೂರ, ನರಸಿಂಗ ಯಲ್ಲಾಗೂವಿಂದ, ಮಲ್ಲಿಕಾರ್ಜನ, ವೆಂಕಟರೆಡ್ಡಿ ಮತ್ತು ಜಗನ್ನಾಥ ಮೇತ್ರೆ ಪಾಲ್ಗೂಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…