ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಆವರಣದಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಶಾಸಕ ಬಸವರಾಜ ಮತ್ತಿಮುಡು ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಗುರುಮಾತೆ ನಂದಾತಾಯಿ ಇವರಿಂದ ಜಗಜ್ಯೋತಿ ಬಸವೇಶ್ವರರು, ಸಂವಿಧಾನಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್, ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಟ್ರಸ್ಟಿನ ಅಧ್ಯಕ್ಷರಾದ ಸಾಯಿಬಣ್ಣ ಹೋಲ್ಕರ್, ಪ್ರಕಾರ್ಯದರ್ಶಿ ಮೋತಿಲಾಲ ಕಟಕೆ, ಹೈ.ಕ. ಡೋರ ಕಕ್ಕಯ್ಯ ಸಮಾಜದ ಅಧ್ಯಕ್ಷ ಲಿಂಗೋಜಿ ಗಾಜರೆ, ಲಿಂಗಾಯತ್ ಸಮಾಜದ ನಾಯಕರಾದ ಪ್ರಭುಲಿಂಗ ಮಹಾಗಾಂವಕರ್, ಆರ್.ಜಿ. ಶೆಟಗಾರ, ಸಮಾಜದ ಗೌರವಾಧ್ಯಕ್ಷ ರಾಹುಲ ವಿಠಲ ಹೋಟಕರ್, ಮುಖಂಡರಾದ ವಿಠಲ ಎಸ್.ಗೋಳಾ, ಸುಧೀರಕುಮಾರ್ ಹೋಟ್ಕರ್, ಡಾ. ತುಳಜಾರಾಮ ಟಿ. ಗಾಯದನಕರ್, ರಾಮಚಂದ್ರ ಬಾಬುರಾವ ಕಟಕೆ, ಸತೀಶ ಶಂಕರ ಇಂಗಳೆ, ಅನೀಲಕುಮಾರ ಸಾವಳಕರ್, ತ್ಯಾಗರಾಜ ಕದಂ, ರಾಜಕುಮಾರ ಅಶೋಕ ಗಾಜರೆ, ಸುಭಾಷ ಗಾಜರೆ, ಅಮೃತ ಮಹಾವರಕರ, ಮಹಾದೆವರಾವ ಸಿ. ಪೆÇೀಳ, ಕಾಶಿರಾವ ನಂದಿಕೂರ, ರಮೇಶ ಗಾಯದನಕರ್, ಸಚಿನ್ ಹೋಟಕರ್, ದೇವಿಂದ್ರ ಧಡಕೆ, ಅರ್ಜುನ ಸೋನಕೊಡೆ, ಕಮಲಾಬಾಯಿ ಹೋಳಕರ್, ಶೇಶಾಬಾಯಿ ಗಾಯದನಕರ್, ಸುಮಿತ್ರಾ ಹೋಟ್ಕರ್, ಅಶ್ವಿನಿ ಪ್ರತಾಪ್ ಶ್ರೇಯಕರ, ಮಂಜುನಾಥ ಹುಟಗಿ, ಕರೆಪ್ಪ ಲಕ್ಷಣ ಹೋಟ್ಕರ್, ಗಣಪತಿ ಜೋಗದನಕರ್, ಸಂಜೀವಕುಮಾರ ದರ್ವಶ, ತುಳಜಾರಾಮ ಗಾಯದನಕರ್ ಸೇರಿದಂತೆ ಸಮಾಜದ ಸರ್ವ ಬಾಂಧವರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಡಾ. ತುಳಜಾರಾಮ ಗಾಯದನಕರ್ ಸ್ವಾಗತಿಸಿದರು.ಮೋತಿಲಾಲ ಎಂ. ಕಟಕೆ ನಿರೂಪಿಸಿ ವಂದಿಸಿದರು. ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಭವ್ಯ ಮೆರವಣಿಗೆಯೊಂದಿಗೆ ನಡೆಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…