ಅಫಜಲಪುರ: ಇಲ್ಲಿನ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರಂ ಸುತ್ತ ಬೆಳೆದಿರುವ ಮುಳ್ಳು ಬೇಲಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಇಲ್ಲಿ ಸಂತೆಯು ಕೂಡ ನಡೆಯುತ್ತದೆ ಚಿಕ್ಕ ಮಕ್ಕಳ ಆಟವಾಡುವ ಮೈದಾನವಿದು ವಿದ್ಯುತ್ ಟ್ರಾನ್ಸ್ಫರ್ ಸುತ್ತಲೂ ಮುಳ್ಳಿನ ಬೇಲಿ ಕಂಬಕ್ಕೆ ಆವರಿಸಿಕೊಂಡಿದ್ದು, ಬೆಲಿಯನ್ನು ತಾಕಿಕೊಂಡು ವಿದ್ಯುತ್ ಪರಿವರ್ತಕಕ್ಕೆ ಹಾದು ಹೋಗಿವೆ ಸ್ವಲ್ಪ ಗಾಳಿ ಬಂದರೂ ಸಾಕು ವಿದ್ಯುತ್ ಉತ್ಪತ್ತಿಯಾಗಿ ಬೆಂಕಿ ಕಿಡಿಗಳು ಹಾರುತ್ತಿದ್ದು ಭೀತಿ ವಾತಾವರಣ ಸೃಷ್ಠಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿದ್ಯುತ್ ಟ್ರಾನ್ಸ್ಫಾರಂ ಸೂತ್ತ ಬೆಳೆದಿರುವ ಮುಳ್ಳಿನ ಬೇಲಿಯನ್ನು ತೆರವು ಮಾಡಿ ಸಾರ್ವಜನಿಕರಿಗೆ ಮತ್ತು ಆಟವಾಡುವ ಚಿಕ್ಕ ಮಕ್ಕಳಿಗೆ ಸಂಬಂಧಪಟ್ಟ ಜಸ್ಕಾಂ ಇಲಾಖೆಯವರು ಅನುಕೂಲ ಮಾಡಿಕೊಡಬೇಕಾಗಿ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ನೂತನ ಪೀಠಾಧಿಪತಿ ಕಲಬುರಗಿ: ದಕ್ಕನ್ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸು…
ಕಲಬುರಗಿ: ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಮೊದಲು ಕಬ್ಬಿಗೆ ದರ ನಿಗದಿಪಡಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಾಜಿ ಶಾಸಕ…
ಕಲಬುರಗಿ: ಕರ್ನಾಟಕ ರಾಜ್ಯ ಹಾಗೂ ಕಲಬುರಗಿ ಜಿಲ್ಲೆಯ ಬಡ ರೈತರ ಜಮೀನಿನ ಪಹಣಿಯಲ್ಲಿ ಮತ್ತು ಮಠ, ಮಂದಿರಗಳ ಆಸ್ತಿ ದಾಖಲೆಯಲ್ಲಿ…
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಮಲ್ಲಿಕಾರ್ಜುನ ಕಾಂಬಳೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿವಿ ಡಾಕ್ಟರೇಟ್ ಪದವಿ ಲಭಿಸಿದೆ…
ಕಲಬುರಗಿ: ರಾಜ್ಯ ಗಂಗಾಮತ ನೌಕರರ ಸಂಘದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಂಗಾ ವಿದ್ಯಾಸಿರಿ ಯೋಜನೆಯ ಅನುಷ್ಠಾನದ…
ಕಲಬುರಗಿ: ನಗರದ ಸಂತ ಜೋಸೆಫ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ದೇಶಿ ಹಬ್ಬ ದಶಮಾನೋತ್ಸವವನ್ನು ಜಿಲ್ಲಾಧಿಕಾರಿ ಫೌಜಿಯಾ ಬಿ.ತರನ್ನುಮ್ ಅವರು ಉದ್ಘಾಟಿಸಿ…