ಯಾದಗಿರಿ; ಇಲ್ಲಿನ ಎ.ಪಿ.ಡಿ ಸಂಸ್ಥೆ ಆಯೋಜಿಸಿರುವ ವಿಶೇಷ ಚೇತನರಿಗೆ ಅವರ ಅನುಕೂಲಕ್ಕಾಗಿ ಟ್ರೈಸೈಕಲ್, ಎಕ್ಷಲರಿ, ಕ್ಲಚಸ, ವಾಕರ ಸ್ಟೀಕ್ಸ, ವಿಲ್ ಚೇರ್, ರೋಲೆಟರ್, ಎಎಫಓ, ಸ್ಟೀಕ್, ಸಿಪಿ ಚೇರ್, ರೋಲೆಟರ್, ಆರ್ಟಿಫಿಶಿಯಲ್ ಲಿಮ & ಆಮ, ಇನ್ನಿತರ ಸಲಕರಣೆಗಳ ಅಳತೆಯನ್ನು ಸಂಸ್ಥೆಯ ಬಾಲಾಜಿ ಹಾಗೂ ಸ್ಟೀಫನ್, ನೇತೃತ್ವದಲ್ಲಿ ಅಳತೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಜ್ಯೋತಿ ಮೇಡಂ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ಶರಣಗೌಡ ಸರ ನಗರಸಭೆಯ ಇಲಾಖೆಯ ಶಂಭುಲಿಂಗ ಸರ ಹಾಗೂ ಎ.ಪಿ.ಡಿ ಸಂಸ್ಥೆಯ ಮುಖ್ಯಸ್ಥರಾದ ಸಂಪ್ರೀತಾ ದೇವಪುತ್ರ, ಯಾದಗಿರಿ ತಾಲೂಕ ಸಂಯೋಜಕರಾದ ರಮೇಶ ಕಟ್ಟಿಮನಿ, ಜೀವನೋಪಾಯ ತಜ್ಞರಾದ ಶಿವಯೋಗಿ, ಫಿಜಿಯೋಥೆರಪಿಸ್ಟ ಪ್ರೀಯದರ್ಶನ, ವೈಷ್ಣವಿ, ಸೌಮ್ಯ ವಜ್ರಮಟ್ಟಿ. ಸಮುದಾಯ ಸಂಯೋಜಕರಾದ ಮೋಹನ ಭೂಮಿಕಾ ಜ್ಯೋತಿ ಶರಣಮ್ಮ ಹಾಗೂ ಶೈಲಜಾ ಶರಣಪ್ಪ ಖಂಡಪ್ಪ ಬಸವರಾಜ ತಾಯಪ ಎಸ, ಮನ್ನು ಎಂಡಿ ಕೈಫ್, ಗೋಪಾಲ ಮಲ್ಲಯ ರಮೇಶ ನಾಯಕ ಮರಲಿಂಗಪ್ಪ ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…