ಕಲಬುರಗಿ: ನರಿಬೋಳ ಚಾಮನೂರು ಸೆತುವೆ ಪೂರ್ಣಗಳಿಸಲು ಆಗ್ರಹಿಸಿ ಹಲವಾರು ದಿನಗಳಿಂದ ಚಾಮನೂರು ನಧಿ ದಂಡೆಯ ಮೆಲೆ ಎಂ ಎಸ್ ಪಾಟೀಲ ನರಿಬೋಳ ಶರಣಗೌಡ ಪಾಟೀಲ ಚಾಮನೂರ ಶರಣಗೌಡ ಪೋಲಿಸ್ ಪಾಟೀಲ ರಾಘವೆಂದ್ರ ಕೂಲಕರ್ಣಿ ಅವರುಗಳ ನೇತ್ರತ್ವದಲ್ಲಿಎರಡು ಗ್ರಾಮದ ಗ್ರಾಮಸ್ಥರು ಮಾಡುತ್ತಿರುವ ಹಗಲೂ ರಾತ್ರಿ ನಿರಂತರ ಧರಣಿಗೆ ಬೆಂಬಲ ಸೂಚಿಸಿ ಹೋರಾಟಗಾರರಿಗೆ ದೈರ್ಯ ತುಂಬಿ ಚಾಮನೂರಿನಿಂದ ನರಿಬೋಳಕ್ಕೆ ಬೋಟಿನಲ್ಲಿ ಆಂದೋಲಾ ಶ್ರೀ ಸಿದ್ದಲಿಂಗ ಶ್ರೀಗಳು ಬರುವಾಗ ಬೋಟ್ ನಡೆಸುವ ಹುಡುಗನಿಗೆ ಇದು ಬೋಟ್ ಯಾರದು ಸರಕಾರದ್ದ ಪಂಚಾಯತಿದಾ ಒಬ್ಬರಿಗೆ ಎಷ್ಟು ದೂಡ್ಡು ಕೋಡಬೆಕು ನಾನು ದುಡ್ಡು ಕೋಡತಿನಿ ಟೀಕೆಟ್ ಕೋಡಬೆಕು ಎಂದು ಕೆಳಿದರು ಆಗ ಬೋಟ್ ಡ್ರೈವರ್ ಬೋಟ್ ಪಂಚಾಯತಿದು ಇದೆ ಆದರೆ ಟಿಕೆಟ್ ಕೋಡಲ್ಲಾ ಎಂದಾಗ ಮತ್ತೆ ಕಲೆಕ್ಷನ್ ದುಡ್ಡು ಯಾರಿಗೆ ಕೋಡತಿಯಾ ಎಗೆ ಲೆಕ್ಕ ಸಿಗಬೆಕು ಅಂದಾಗ ಅವನು ಯಾರಿಗೋ ಟೆಂಡರ ಆಗಿದೆ ಎಂದನು ಟೇಂಟರ್ ಎಷ್ಟಕ್ಕೆ ಆಗಿದೆ ಅಂದಾಗ ನನಗೆ ಗೋತ್ತಿಲ್ಲಾ ನನಗೆ ದಿನಕ್ಕೆ ನಾಲ್ಕು ನೂರು ರೂಪಾಯಿ ಕೋಡತಾರೆ ಕೆಲಸ ಮಾಡತಿನಿ ಅಷ್ಟೆ ಗುರುಗಳೆ ಎಂದನು ಆಗ ಶ್ರೀರಾಮಸೆನೆಯ ಗೌರವ ಅದ್ಯಕ್ಷರಾದ ಆಂದೋಲಾದ ಶ್ರೀ ಸಿದ್ದಲಿಂಗ ಶ್ರೀಗಳು ಸಂಬಂದಿಸಿದ ಇಲಾಖೆಗೆ ಪತ್ರ ಬರೆದು ತಿಳಿದುಕೋಳ್ತೆನೆ ಎಕೆಂದರೆ ಪ್ರತಿದಿನ ಈಬೋಟಲ್ಲಿ ನಾಲ್ಕೂನೂರಕ್ಕು ಹೆಚ್ಚು ಕೂಲಿಕಾರ್ಮಿಕರು ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಹೋಡಾಡತಾರೆ ಒಬ್ಬರಿಗೆ ಹತ್ತು ರೂಪಾಯಿ ಅಂದರೂ ಅಲ್ಲದೆ ಎರಡು ನೂರಕ್ಕೂ ಹೆಚ್ಚು ಸೈಕಲ್ ಮೋಟಾರಗಳು ಬೋಟಲ್ಲಿ ಐವತ್ತು ರೂಪಾಯಿ ಪಡೆದು ದಾಟಿಸತಿರಿ ಅಂದೆರೆ ದಿನಕ್ಕೆ ಎನಿಲ್ಲವೆಂದರು ಹೆಚ್ಚು ಕಡಿಮೆ ಅದಿನೈದು ಸಾವಿರ ಆಗುತ್ತದೆ ಎನ್ನುವ ಮಾಹಿತಿ ಇದೆ ಈದುಡ್ಡು ಎಲ್ಲಿಗೆ ಹೋಗುತ್ತದೆ ಯಾರ ಜೆಬಿಗೆ ಹೋಗುತ್ತದೆ ಎನ್ನುವುದು ಯಾರಿಗೂ ಗೋತ್ತಿಲ್ಲಾ ಅದನ್ನು ತಿಳಿಯುವುದು ಸಾರ್ವಜನಿಕರ ಹಕ್ಕು ಹಾಗಾಗಿ ಬಂದರು ಒಳ ಸಾರಿಗೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಸಿಇಒ ಅವರಿಗೆ ಪತ್ರ ಬರೆದು ಮಾಹಿತಿ ಪಡೆಯುತ್ತೆನೆ ಎಂದು ಹೆಳಿದರು
ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ.೨೮ ಮತ್ತು ೨೯ರಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ…
ಗ್ರಾಮೀಣ ವಿವಿಗೆ ಗಾಂಧಿ ಹೆಸರಿಡ ಕಲಬುರಗಿ: ಗದಗನಲ್ಲಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮಗಾಂಧಿ ಅವರ ಹೆಸರಿಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಚಾ ಕಾರ್ಯಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ…