ಕಲಬುರಗಿ: ಇಂಟರ್‌ನ್ಯಾಷನಲ್ ಅಸೊಶೇಷನ್ ಆಫ್ ರಿಸರ್ಚ್ ಮತ್ತು ಡೆವಲಪ್‌ಡ್ ಸಂಸ್ಥೆ ನೀಡುವ (IARDO Academic Excellence Award-2019) ಗೆ ನಗರದ ಶರಣಬಸವ ವಿಶ್ವವಿದ್ಯಾಲಯದ ಎಮ್‌ಬಿಎ ವಿಭಾಗದ ಡೀನ್ ಮತ್ತು ಯುವ ಸಂಶೋಧಕ ಪ್ರೊ. ಹರಿಶ ಬಿದನೂರಕರ್ ಬಾಜನರಾಗಿದ್ದಾರೆ.
ಒಂದು ವರ್ಷದಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ವದು ವರರಿಗೆ ಆರ್ಶಿವಾದ ರೂಪದಲ್ಲಿ ವೆಚ್ಚ ಮಾಡುವ ಅಕ್ಕಿ ಆಹಾರಧಾನ್ಯ ಲಕ್ಷಾಂತರ ಬಡಜನರ ಒಂದೊತ್ತಿನ ಊಟದ ಗಂಜಿಯಾಗುತ್ತದೆ. ಎಂಬುವುದನ್ನು ಅರಿತು ಪೆಪರ್ ಅಕ್ಕಿ ಸಂಶೋಧನೆ ಮಾಡಿದ್ದಾರೆ. ಇನ್ಮೊಂದೆ ಮದುವೆ ಸಮಾರಂಭದಲ್ಲಿ ಪೆಪರ್ ಅಕ್ಕಿ ಬಳಸಬಹುದಾಗಿದೆ ಎಂದು ತಮ್ಮ ಪೇಪರ್ ಅಕ್ಕಿ ಸಂಶೋಧನೆಯಲ್ಲಿ ಬಲವಾದ ಕಾರಣ ನೀಡಿದ್ದಾರೆ.
ಇದನ್ನು ಪರಿಗಣಿಸಿದ ಇಂಟರ್‌ನ್ಯಾಷನಲ್ ಅಸೊಶೇಷನ್ ಆಫ್ ರಿಸರ್ಚ್ ಮತ್ತು ಡೆವಲಪ್‌ಡ್ ಸಂಸ್ಥೆ ಡಿ.೭ರಂದು ಮುಂಬೈ ನಗರದ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಯುವ ಸಂಶೋಧಕ ಪ್ರೊ.ಹರಿಶ ಬಿದನೂರಕರ್‌ಗೆ ಪ್ರಶಸ್ತಿ ಪತ್ರ ಹಾಗೂ (IARDO Academic Excellence Award-2019 ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…