ಸುರಪುರ: ನಗರದ ವಾರ್ಡ ಸಂಖ್ಯೆ ೨೧ ರ ಹಸನಾಪುರದ ದಲಿತ ಕೇರಿಯಲ್ಲಿ ನೀರು ಸರಬರಾಜಿನ ವಾಲ್ ಮುರಿದು ಹೋಗಿದ್ದು ಜನರಿಗೆ ಕುಡಿಯಲು ಮೋರಿ ನೀರು ಮಿಶ್ರಗೊಳ್ಳುತ್ತಿವೆ.ನಗರಸಭೆ ಅಧಿಕಾರಿಗಳು ಇದಕ್ಕು ತಮಗೂ ಸಂಬಂಧಿವಿಲ್ಲದಂತೆ ಇರುವುದು ಅಲ್ಲಿಯ ಜನತೆಗೆ ಬೇಸರ ತರಿಸಿದೆ.
ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಹೆದುರಿಸುತ್ತಿರುವ ಇಲ್ಲಿಯ ಜನರಿಗೆ ಆಗಾಗ ಬರುವು ನೀರು ಕೂಡ ಮೋರಿ ನೀರು ಮಿಶ್ರಣಗೊಳ್ಳುತ್ತಿರುವುದರಿಂದ ಜನರು ಜ್ವರ,ಹೊಟ್ಟೆ ನೀವಿನಂತ ಕಾಯಿಲೆಗಳಿಂದ ನರಳುತ್ತಿದ್ದಾರೆ.ಈ ಕುರಿತು ಅಲ್ಲಿಯ ಮುಖಂಡ ಸಂತೋಷ ಉಲ್ಪೆನವರ್ ಮಾತನಾಡಿ,ಈಗಾಗಲೆ ಒಂದು ತಿಂಗಳಿಂದ ವಾಲ್ ಮುರಿದಿದೆ ನಗರಸಭೆ ಸಿಬ್ಬಂದಿಗಳಿಗೆ ಹೇಳಿದರು ಪ್ರಯೋಜನೆಯಾಗಿಲ್ಲ.
ಅಧಿಕಾರಿಗಳಿಗೆ ಭೇಟಿಯಾಗಿ ವಾಲ್ ಸರಿ ಮಾಡಿಸುವಂತೆ ವಿನಂತಿಸಿದರೂ ಇತ್ತ ಗಮನ ಹರಿಸುತ್ತಿಲ್ಲ.ಇದರಿಂದ ಜನರು ಮೋರಿ ನೀರು ಮಿಶ್ರಣಗೊಂಡ ನೀರನ್ನೆ ಕುಡಿದು ಕಾಯಿಲೆ ಬೀಳುವಂತಾಗಿದೆ.ಕೂಡಲೆ ಅಧಿಕಾರಿಗಳು ಇದನ್ನು ಸರಿಪಡಿಸಬೇಕು ಇಲ್ಲವಾದರೆ ಕೇರಿಯ ಜನರು ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…