ಆಕಾಡೆಮಿಕ್ ಎಕ್ಸ್‌ಲೆನ್ಸಿ ಪ್ರಶಸ್ತಿಗೆ ಪ್ರೊ. ಹರಿಶ ಎಸ್. ಬಿದನೂರುಕರ್ ಬಾಜನ

0
64

ಕಲಬುರಗಿ: ಇಂಟರ್‌ನ್ಯಾಷನಲ್ ಅಸೊಶೇಷನ್ ಆಫ್ ರಿಸರ್ಚ್ ಮತ್ತು ಡೆವಲಪ್‌ಡ್ ಸಂಸ್ಥೆ ನೀಡುವ (IARDO  Academic Excellence Award-2019) ಗೆ ನಗರದ ಶರಣಬಸವ ವಿಶ್ವವಿದ್ಯಾಲಯದ ಎಮ್‌ಬಿಎ ವಿಭಾಗದ ಡೀನ್ ಮತ್ತು ಯುವ ಸಂಶೋಧಕ ಪ್ರೊ. ಹರಿಶ ಬಿದನೂರಕರ್ ಬಾಜನರಾಗಿದ್ದಾರೆ.

ಒಂದು ವರ್ಷದಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ವದು ವರರಿಗೆ ಆರ್ಶಿವಾದ ರೂಪದಲ್ಲಿ ವೆಚ್ಚ ಮಾಡುವ ಅಕ್ಕಿ ಆಹಾರಧಾನ್ಯ ಲಕ್ಷಾಂತರ ಬಡಜನರ ಒಂದೊತ್ತಿನ ಊಟದ ಗಂಜಿಯಾಗುತ್ತದೆ. ಎಂಬುವುದನ್ನು ಅರಿತು ಪೆಪರ್ ಅಕ್ಕಿ ಸಂಶೋಧನೆ ಮಾಡಿದ್ದಾರೆ. ಇನ್ಮೊಂದೆ ಮದುವೆ ಸಮಾರಂಭದಲ್ಲಿ ಪೆಪರ್ ಅಕ್ಕಿ ಬಳಸಬಹುದಾಗಿದೆ ಎಂದು ತಮ್ಮ ಪೇಪರ್ ಅಕ್ಕಿ ಸಂಶೋಧನೆಯಲ್ಲಿ ಬಲವಾದ ಕಾರಣ ನೀಡಿದ್ದಾರೆ.

Contact Your\'s Advertisement; 9902492681

ಇದನ್ನು ಪರಿಗಣಿಸಿದ ಇಂಟರ್‌ನ್ಯಾಷನಲ್ ಅಸೊಶೇಷನ್ ಆಫ್ ರಿಸರ್ಚ್ ಮತ್ತು ಡೆವಲಪ್‌ಡ್ ಸಂಸ್ಥೆ ಡಿ.೭ರಂದು ಮುಂಬೈ ನಗರದ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಯುವ ಸಂಶೋಧಕ ಪ್ರೊ.ಹರಿಶ ಬಿದನೂರಕರ್‌ಗೆ ಪ್ರಶಸ್ತಿ ಪತ್ರ ಹಾಗೂ (IARDO  Academic Excellence Award-2019 ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here