ಶಹಾಪುರ: ಬೆಂಗಳೂರಿನ ಗಾಂಧಿನಗರದ ಸಿನಿ ಲೋಕದಲ್ಲಿ ಮಿಂಚುತ್ತಿರುವ ಸಗರನಾಡಿನ ಯುವಕ ರಘು ಪಡುಕೋಟೆ. ಸದ್ಯಕ್ಕೆ ಇವರು ಯಾರ ಮಗ ಚಿತ್ರದ ಚಿತ್ರೀಕರಣದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ರಘು ಪಡುಕೋಟೆ ಅವರ ತಂದೆ ಬಸವರಾಜ ಪಡುಕೋಟೆ ಸುಮಾರು ೨೫ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಬೆಂಗಳೂರಿನ ಶಿವಾಜಿನಗರಕ್ಕೆ ಬಂದು ನೆಲೆ ನಿಂತು ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಕಟ್ಟಿ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ ತಮ್ಮ ಸ್ವಂತ ಮಗ ರಘು ಪಡುಕೋಟೆ ಅವರನ್ನು ನಾಯಕ ನಟನನ್ನಾಗಿ ಮಾಡಬೇಕೆಂಬ ಮಹದಾಸೆ ಅವರದಾಗಿತ್ತು ಬಹುದಿನಗಳ ಕನಸು ನನ ಸಾಗುತ್ತಿರುವುದರಿಂದ ಅವರಿಗೆ ತುಂಬಾ ಸಂತೋಷವೆನಿಸುತ್ತಿದೆ.
ಚಿತ್ರದ ನಿರ್ದೇಶಕರಾದ ಸುರೇಶ್ ರಾಜ್ ಅವರು ಶಿವಾಜಿ ನಗರದಲ್ಲಿ ತೊಂಬತ್ತರ ದಶಕದಲ್ಲಿ ನಡೆದಿರುವ ನೈಜ ಘಟನೆಯೊಂದನ್ನು ಮುಂದಿಟ್ಟುಕೊಂಡು ಹಾಗೂ ತಾಯಿ ಮತ್ತು ಮಗನ ಬಾಂಧವ್ಯದ,ಪ್ರೀತಿ ವಾತ್ಸಲ್ಯ ಮಮತೆ, ಮಮಕಾರ ಕುರಿತು ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ.
ಈ ಚಿತ್ರದಲ್ಲಿ ನಾಯಕ ನಟನಾಗಿ ರಘು ಪಡುಕೋಟೆ, ನಾಯಕಿಯಾಗಿ ವಿದ್ಯಾ ಪ್ರಭು, ಛಾಯಾಗ್ರಹಣ ಸಿ.ಎಸ್. ಸತೀಶ್,ಲೋಕಿ ಸಂಗೀತ ಸಂಯೋಜಿಸಿದ್ದಾರೆ.
ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯಿಂದ ನವಂಬರ್ 12ನೇ ತಾರೀಕು ಸುರಪುರ ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…
ಶಹಾಬಾದ: ನಾವು ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿ ಅಗತ್ಯವಾಗಿದ್ದು, ಅದಕ್ಕಾಗಿ ಮಕ್ಕಳು ಹಸಿರು ತರಕಾರಿ, ಹಣ್ಣುಗಳನ್ನು ತಿನ್ನುವ ರೂಢಿಯನ್ನು ಹಾಕಿಕೊಳ್ಳಬೇಕೆಂದು ಆರ್‍ಬಿಎಸ್‍ಕೆ…
ಕಲಬುರಗಿ : "ಅಶ್ವಗಜ" ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿದ್ದ ಕಥೆ ಕೌಶಿಕ್ ಕುಲಕರ್ಣಿ ಅವರದ್ದಾಗಿದೆ. ಚಿತ್ರಕಥೆ , ಸಂಭಾಷಣೆ , ನಿರ್ದೇಶನದ…
ಕಲಬುರಗಿ: ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜನಪದ ಸಾಹಿತ್ಯದಿಂದ ಸಂಸ್ಕಾರಯುತ ಜೀವನ ಕಟ್ಟಿ ಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಗರ…
ಕಲಬುರಗಿ: ನಗರದ ಪ್ರತಿಷ್ಟಿತ ಸಂಸ್ಥೆಯಾದ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಕಲಬುರಗಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ…
ಕಲಬುರಗಿ: ನಗರದ ಜೆಸ್ಟ್ ಕ್ಲಬ್ ನಲ್ಲಿ ಡಿಸೆಂಬರ್ 31ರಂದು ಸಂಜೆ 6.30ಕ್ಕೆ ಹೊಸ ವರ್ಷದ ಈವೆಂಟ್ ಫ್ಯಾಷನ್ ಶೋ ಮತ್ತು…