ಜೇವರ್ಗಿ: ಸಂವಿಧಾನ ಜಾರಿಯಾದ ದಿನ ಹಾಗೂ ಬೌದ್ಧ ಧಮ್ಮ ಪ್ರಚಾರ ಅಭಿಯಾನ ಕುರಿತು ಜನವರಿ 26ಕ್ಕೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಹೋರಾಟಗಾರ ಗುರಣ್ಣ ಐನಾಪುರ ಹೇಳಿದರು.
ತಾಲ್ಲೂಕ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ವರಜ್ಯೋತಿ ಭಂತೇಜಿ ಬುದ್ಧ ವಿಹಾರ ಅಣದೂರು ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಶೆ ಕಮಲಾಬಾಯಿ ಮರೆಪ್ಪ ಬಡಿಗೇರ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಭಾಷಣಕಾರರಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಅಪ್ಪುಗೇರೆ ಸೋಮಶೇಖರ ಹಾಗೂ ಪ್ರಾಚಾರ್ಯ ಡಾ. ವಿಜಯಕುಮಾರ್ ಸಾಲಿಮನಿ ಆಗಮಿಸಲಿದ್ದಾರೆ. ಜಿಪಂ ಸದಸ್ಶ ಚಂದ್ರಶೇಖರ ಹರನಾಳ ಅಧ್ಶಕ್ಷತೆ ವಹಿಸುವರು.
ಜಿಪಂ ಮಾಜಿ ಸದಸ್ಶ ಮರೆಪ್ಪ ಬಡಿಗೇರˌ ಮಲ್ಲಣ್ಣ ಕೊಡಚಿˌ ಭೀಮರಾಯ ನಗನೂರˌ ದವಲಪ್ಪ ಮದನˌ ಶ್ರೀಮಂತ ಧನಕರˌ ಶ್ರೀಹರಿ ಕರಕಿಹಳ್ಳಿˌ ರಾಜಶೇಖರ ಶಿಲ್ಪಿˌ ರವಿ ಕುಳಗೇರಿˌ ಸಿದ್ದಪ್ಪ ಆಲೂರˌ ಪ್ರಭಾಕರ್ ಸಾಗರˌ ಬೆಣ್ಣೆಪ್ಪ ಕೊಂಬಿನˌ ಮಲ್ಲಪ್ಪ ಹೊಸಮನಿˌ ಸಿದ್ರಾಮ ಕಟ್ಟಿˌ ಸಂಗಣ್ಣ ಗುಡೂರˌ ದೇವೇಂದ್ರ ವರ್ಮಾˌ ಸಂಗು ಕಟ್ಟಿಸಂಗಾವಿˌ ರಾಜು ಹಾಲಗಡ್ಲಾˌ ಬಸವರಾಜ ಹೆಗಡೆˌ ಬಸವರಾಜ ಕೋಳಕೂರˌ ಮಹೇಶ ಕೋಕಿಲೆˌ ಮಹಾದೇವ ಕೋಳಕೂರˌ ಸಿದ್ದು ಶರ್ಮಾˌ ಭೀಮರಾಯ ಬಳಬಟ್ಟಿˌ ವಿಶ್ವರಾಧ್ಶ ಮಾಯಾˌ ಭಾಗಣ್ಣ ಸಿದ್ನಾಳˌ ಭಾಗಣ್ಣ ಕೋಳಕೂರ ಸೇರಿದಂತೆ ಇತರರು ಭಾಗವಹಿಸುವರು.
ಆದ್ದರಿಂದ ತಾಲೂಕಿನ ಎಲ್ಲ ಪ್ರಜ್ಞಾವಂತರುˌ ಯುವಕರುˌ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…