ಸುರಪುರ: ಲಕ್ಷ್ಮೀಪುರ ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾನಾಧೀಶ್ವರ ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡೀತಾರಾಧ್ಯ ಶಿವಾಚಾರ್ಯ ಭಗವಾತ್ಪಾದರು ಶ್ರೀ ಶೈಲ ಮಹಾಪೀಠ ಇವರ ಬಿಜಾಸಪುರದ ಬಸವಣ್ಣ ದೇವರ ಗುಡಿಯಿಂದ ಶ್ರೀಗಿರಿಯ ಮಠದ ವರೆಗೆ ಪೂರ್ಣ ಕುಂಭಾ ಕಳಸ ಹಾಗು ಪುರವಂತರ ಸೇವೆಯೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸ ನಡೆಸಲಾಯಿತು.
ನಂತರ ಶ್ರೀಮಠದ ಕಟ್ಟಡ ಲೋಕಾರ್ಪಣೆ ಹಾಗು ಸಿ.ಸಿ ರಸ್ತೆ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸೂಗುರೇಶ್ವರ ಶಿವಾಚಾರ್ಯರು,ಬಸವಲಿಂಗ ದೇವರು, ವಿಶ್ವರಾಧ್ಯ ದೇವರು ಚಟ್ನಳ್ಳಿ,ಕುಂಬಳಾಪುರ ಸ್ವಾಮೀಜಿ ಹಾಗು ಸುರೇಶ ಸಜ್ಜನ್, ಮಲ್ಲಣ್ಣ ಸಾಹುಕಾರ, ಪ್ರಕಾಶ ಕನ್ನೆಳ್ಳಿ, ಲಚಮರಡ್ಡಿ ದೇಸಾಯಿ, ತಾತರಡ್ಡಿ,ಪಾರಪ್ಪ ಗುತ್ತೆದಾರ,ಚನ್ನರಡ್ಡಿ ದೇಸಾಯಿ,ಪ್ರಕಾಶ ಯಾದವ,ವೀರೇಶ ಪಂಚಾಂಗಮಠ,ಮಲ್ಲು ಬಾದ್ಯಾಪುರ, ಶಿವಕುಮಾರ ಕಲಕೇರಿ,ಮಲ್ಲು ಹೂಗಾರ ಸೇರಿದಂತೆ ನೂರಾರು ಜನ ಭಕ್ತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…