ಉದ್ಯೋಗದಲ್ಲಿ ಕನ್ನಡಿಗರಿಗೆ ಸಿಂಹಪಾಲು ಮೀಸಲಾತಿ ಜಾರಿಗೊಳ್ಳಲಿ: ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ

ಕಲಬುರಗಿ: ಪರಕೀಯ ಭಾಷೆ ಇಂಗ್ಲಿಷ್ ಅನ್ನು ಎಲ್ಲ ಭಾಷೀಕರಿಗೂ ಕೆಲವೇ ತಿಂಗಳಗಳ ಭಾಷಾ ಶಿಬಿರಗಳಲ್ಲಿ ಕಲಿಸಬಹುದು. ಆ ಭಾಷೆಯಲ್ಲಿ ವ್ಯಾಕರಣಕ್ಕಿಂತ, ವ್ಯವಹರಣ, ಪ್ರೌಢಿಮೆಗಿಂತ ಸಮೂಹನ, ಪರಿಶುದ್ದಿಗಿಂತ ಪ್ರಯೋಜನ ಮುಖ್ಯವಾಗಬೇಕು ಎಂದು ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಗುಲ್ಬರ್ಗ ವಿವಿ ಆವರಣದಲ್ಲಿ ಇಂದಿನಿಂದ ಪ್ರಾರಂಭವಾಗಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದ ನೆಲೆಯಲ್ಲಿ ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್ ಗೆ ತರ್ಜುಮೆಗೊಳ್ಳುವುದು ಆ ಮೂಲಕ ವಿಶ್ವದ ನೆಲೆಯಲ್ಲಿ ಕನ್ನಡ ಸಾಹಿತ್ಯ ಸ್ಥಾಪಿತವಾಗುವುದು ಅತ್ಯಗತ್ಯವಾಗಿದೆ.

ಸರಕಾರ ತ್ರಿಭಾಷಾ ಸೂತ್ರ ಮಾನ್ಯಮಾಡುವುದಾದರೇ ಭಾರತದ ಎಲ್ಲ ಪ್ರಾಂತಗಳಿಗೂ ಅದು ಸಮಾನವಾಗಿ ಅನ್ವಹಿಸಬೇಕು. ದಕ್ಷಿಣ ಮಕ್ಕಳಿಗೆ ಮೂರು ಭಾಷೆ, ಉತ್ತರದ ಬಹುಪಾಲು ಪ್ರಾಂತಗಳ ಮಕ್ಕಳಿಗೆ ಎರಡು ಭಾಷೆಯಂತಾಗಬಾರದು ಎಂದು ವ್ಯಾಖ್ಯಾನಿಸಿದರು.
ಶಿಕ್ಷಣ ಒಂದು ವ್ಯಾಪಾರ ಉದ್ದಮವಲ್ಲ, ಮಕ್ಕಳಲ್ಲಿ ಒಂದು ಅಖಂಡತ್ವವನ್ನು ರೂಪಿಸುವ ಸೃಷ್ಟಿ ಶಾಲೆಗಳಾಗಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಢಿಸುವುದೆಂದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹಪಾಲು ಉದ್ಯೋಗ ಮೀಸಲಾತಿ ಜಾರಿಗೆ ತರುವುದು ಬಹು ಮುಖ್ಯ ಅಗತ್ಯ. ಅನ್ನ ಸಂಪಾದನೆಯೂ ಕೈಂಕರ್ಯ ಮತ್ತು ದುಡಿಮೆಯ ಕಾಯಕ ಯೋಗವಲ್ಲದೇ ಭಾಷಾ ಪರಿಣಿತಯ ಫಲವಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ ಎಂದರು.

ಲೇಖಕರು, ಪ್ರಕಾಶಕರು, ಅಭಿಮಾನಿಗಳು ಸರಸ್ವತಿ ದೇಗುಲದ ಮೂರು ಆಧಾರ ಸ್ತಂಬಗಳು. ಒಂದು ಅಸ್ತಿವಾರದಲ್ಲಿ ನೆಲೆಗೊಳ್ಳುವ ಈ ಸಮಾರಂಭದಲ್ಲಿ ಕನ್ನಡದ ಹೆಸರಲ್ಲಿ ಎಲ್ಲ ಧರ್ಮಿಯರೂ, ಪಂಥೀಯರೂ, ಪಕ್ಷೀಯರೂ ಒಂದಾಗವರು. ಅಂದಾಗ ಮಾತ್ರ ಕನ್ನಡ ಸರಸ್ವತಿ ತೇರು ನಾಡಿನಾದ್ಯಂತ ಮನೆ-ಮನಕ್ಕೂ ತಲುಪಲಿದೆ ಎಂದು ಅವರು ಸೂಚಿಸಿದರು.

emedialine

View Comments

  • Hi everyone, it's my first go to see at this site, and piece of writing is really fruitful designed for
    me, keep up posting such articles or reviews.

  • Write more, thats all I have to say. Literally, it seems as
    though you relied on the video to make your point. You definitely know
    what youre talking about, why throw away your intelligence on just posting videos to your site when you
    could be giving us something informative to read?

  • After I originally left a comment I appear to have clicked the -Notify me when new comments are added- checkbox and now each time a comment is
    added I receive 4 emails with the same comment. There has to be a
    way you can remove me from that service? Appreciate
    it!

  • I've learn some good stuff here. Definitely worth
    bookmarking for revisiting. I surprise how a lot attempt you
    put to make the sort of magnificent informative site.

  • Hi, i read your blog occasionally and i own a similar one and i was just wondering if you
    get a lot of spam remarks? If so how do you stop it, any plugin or anything you can advise?
    I get so much lately it's driving me crazy so any help is very much appreciated.

  • May I simply say what a relief to find a person that genuinely knows what they are discussing on the web.

    You definitely know how to bring a problem to light and make it important.
    More and more people ought to check this out and understand this side of the story.
    I was surprised that you're not more popular given that you
    most certainly possess the gift.

  • Thanks , I have recently been searching for info about this subject
    for ages and yours is the greatest I have discovered till now.
    However, what about the conclusion? Are you sure concerning the supply?

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420