ಬಿಸಿ ಬಿಸಿ ಸುದ್ದಿ

ತಿಮ್ಮಾಪುರದಗುಮ್ಮಾನವರಗೃಹದಲ್ಲಿ ಶರಣರ ಸದ್ಭಾವ ಚಿಂತನ ಕಾರ್ಯಕ್ರಮ .

ಸುರಪುರ: ನಗರದ ತಿಮ್ಮಾಪುರ ರಂಗಂಪೇಟೆಯ ಗುಮ್ಮಾನವರ ಗೃಹದಲ್ಲಿ ಗುಮ್ಮಾಣವರ ಮನೆತನದ ಆರಾಧ್ಯದೈವ ಕಲಬುರ್ಗಿಯ ಶರಣಬಸವೇಶ್ವರ ಜ್ಞಾನದಾಸೋಹದ ಸಲುವಾಗಿ ೧೫ ನೇ ವರ್ಷದ ಶರಣರ ಸಂತರ ಸದ್ಭಾವನಾ ಚಿಂತನೆ ಕಾರ್ಯಕ್ರಮವನ್ನು ಇಂದು(ಗುರುವಾರ) ಹಮ್ಮಿಕೊಳ್ಳಲಾಗಿದೆ.

ಇಂದು ಸಾಯಂಕಾಲ ೭ ಗಂಟೆಗೆದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯವಹಿಸುವರು.ರುಕ್ಮಾಪುರದ ಹಿರೇಮಠ ಸಂಸ್ಥಾನದಗುರುಶಾಂತಮೂರ್ತಿ ಶಿವಾಚಾರ್ಯ ಉಧ್ಘಾಟಿಸುವರು. ಶುಕ್ರವಾರ (ಫೆ.೧೪)ಸಂಜೆ ೭ ಗಂಟೆಗೆಗದಗಿನಗಜೇಂದ್ರಗಡದಕಾಲಾಜ್ಞಾನ ಮಠದ ಶರಣಬಸವ ಸ್ವಾಮಿಗಳು ಸಾನಿಧ್ಯ ವಹಿಸುವರು.

ಶನಿವಾರ (ಫೆ.೧೫) ಸಾಯಂಕಾಲ ೭ ಗಂಟೆಗೆ ಸುರಪುರ ನಗರದಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಭಾನುವಾರ (ಫೆ.೧೬) ಸಾಯಂಕಾಲ ೭ ಗಂಟೆಗೆ ಮಳಖೇಡದ ಹಜರಥ್ ಸೈಯದ್ ಶಹಾ ಮುಸ್ತಾಫಾಖಾದ್ರಿ ಸಾನಿಧ್ಯವಹಿಸುವರು. ಸೋಮವಾರ (ಫೆ.೧೭) ಸಾಯಂಕಾಲ ೭ ಗಂಟೆಗೆಯಾದಗಿರಿಯ ದಾಸಬಾಳ ವೀರೇಶ್ವರ ಮಠದ ವೀರೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸುವರು.ಮಂಗಳವಾರ (ಫೆ.೧೮) ಸಾಯಂಕಾಲ ೭ ಗಂಟೆಗೆ ಲಕ್ಷ್ಮೀಪುರದ ಶ್ರೀಗಿರಿ ಸಂಸ್ಥಾನ ಮಠದಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಪ್ರವಚನ ನೀಡುವರು.ಬುಧವಾರ (ಫೆ.೧೯) ಸಾಯಂಕಾಲ ೭ ಗಂಟೆಗೆ ಮಹಿಳೆಯರ ಜೀವನ ಶೈಲಿ ಕುರಿತುಯಾದಗಿರಿಯಜ್ಯೋತಿ ಲತಾತಡಿಬಿಡಿ ಮಠಉಪನ್ಯಾಸ ನೀಡುವರು.ಗುರುವಾರ (ಫೆ.೨೦) ಸಾಯಂಕಾಲ ೭ ಗಂಟೆಗೆಜೇವರ್ಗಿಯ ಬ್ರಹನ್ಮಠ ಮಾಗಣಗೇರಿಯಡಾ.ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರುಹಾಗೂ ಶಹಾಪುರದಏಕದಂಡಗಿ ಮಠದ ಕಾಳಾ ಹಸ್ತೇಂದ್ರ ಮಹಾಸ್ವಾಮಿಗಳು ಉಪದೇಶ ನೀಡುವರು.ಶುಕ್ರವಾರ (ಫೆ.೨೧) ಸಾಯಂಕಾಲ ೭ ಗಂಟೆಗೆದೇವಾಪುರದ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರು.

ಶನಿವಾರ (ಫೆ.೨೨) ಸಾಯಂಕಾಲ ೭ ಗಂಟೆಗೆ ಲಕ್ಷ್ಮೀಪುರದ ಶ್ರೀಗಿರಿ ಸಂಸ್ಥಾನದಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸುವರು ಹಾಗೂ ಹಿಂಡಿತಾಲೂಕಿನತದ್ದೆವಾಡಿಗ್ರಾಮದ ಮಹಾಂತೇಶ ಸ್ವಾಮಿ ಹಿರೇಮಠಅವರುಉಪದೇಶ ನೀಡುವರು.ಈ ಎಲ್ಲಾ ಕಾರ್ಯಕ್ರಮಗಳಿಗೆ ಯಲಬುರ್ಗಾತಾಲೂಕಿನಗುರು ಮಠದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯಂದರಾದ ರಾಚಯ್ಯ ಸ್ವಾಮಿಗಳು ಪುರಾಣಿಕರಾಗಿಆಗಮಿಸಲಿದ್ದುಅಪ್ಪಾಸಾಬ್ ನದಾಫ್‌ಅವರುತಬಲಾ ವಾದನ ಮಾಡಲಿದ್ದಾರೆಎಂದುಕಾರ್ಯಕ್ರಮಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

13 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

13 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago